ಭಾರತ, ಜುಲೈ 28 -- ಸ್ಮಾರ್ಟ್ಫೋನ್ ಬಳಕೆ ಮಕ್ಕಳಿಗೆ ಮಾರಕ ಎನ್ನುವುದು ತಿಳಿದಿರುವ ವಿಚಾರ. ಆದರೆ ಇತ್ತೀಚಿನ ಅಧ್ಯಯನವೊಂದು ಅಘಾತಕಾರಿ ಸಂಗತಿಯೊಂದನ್ನು ಬಹಿರಂಗ ಪಡಿಸಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ, ಅಂದರೆ 5 ಅಥವಾ 6 ವರ್ಷ ವಯಸ್ಸಿನಲ್ಲೇ ಅಥವಾ 13 ವರ್ಷಕ್ಕಿಂತ ಮೊದಲೇ ಸ್ಮಾರ್ಟ್ಫೋನ್ಗಳಿಗೆ ಚಟಕ್ಕೆ ಒಡ್ಡಿಕೊಂಡರೆ, ಆತ್ಮಹತ್ಯಾ ಆಲೋಚನೆಗಳು ತೀವ್ರವಾಗಿ ಹೆಚ್ಚಾಗುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ ಮಾಧ್ಯಮಕ್ಕೆ ಒಗ್ಗಿಕೊಳ್ಳುವುದು ಗಂಭೀರ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಅಧ್ಯಯನವು ಕಂಡುಕೊಂಡಿದೆ. ಮಕ್ಕಳಿಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಬುದ್ಧತೆ ಇರುವುದಿಲ್ಲ. ಹಾನಿಕಾರಕ ವಿಷಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜ್ಞಾನವೂ ಅವರಿಗೆ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ. ಅಲ್ಲದೇ ಅನಾರೋಗ್ಯಕರ ದೈಹಿಕ ಇಮೇಜ್ಗೆ ಸುಲಭವಾಗಿ ಒಳಗಾಗುತ್ತಾರೆ.
ಜುಲೈ 20 ರಂದು ಜರ್ನಲ್ ಆಫ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.