ಭಾರತ, ಮೇ 24 -- ಎಲಾನ್ ಮಸ್ಕ್ ಒಡೆತನದ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್ (ಟ್ವಿಟರ್) ಇಂದು ಕೂಡ (ಮೇ 24 ಶನಿವಾರ) ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ. ಮೇ 23ರ ಶುಕ್ರವಾರವೂ ಸರ್ವರ್ ಡೌನ್ ಆಗಿತ್ತು. ಬಳಕೆದಾರರು ತಮ್ಮ ಪ್ಲಾಟ್ಫಾರ್ಮ್ ಪ್ರವೇಶಿಸಲು ಅಥವಾ ಅದರಲ್ಲಿ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಅಪ್ಲಿಕೇಶನ್-ವೆಬ್ಸೈಟ್ ಸಾವಿರಾರು ಭಾರತೀಯ ಬಳಕೆದಾರರಿಗೆ ಮತ್ತು ಪ್ರಪಂಚದ ಇತರ ಭಾಗಗಳಲ್ಲಿಯೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾಗಿದೆ. 'ಎಕ್ಸ್' ಸೇವೆ ಸ್ಥಗಿತವಾಗಿದ್ದು, ಇದೇ ಮೊದಲಲ್ಲ. ಅಲ್ಲದೆ, ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಅದೂ ಅಲ್ಲದೆ, ಅದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.