Bangalore, ಮೇ 16 -- #ನನಗೆ_ಮೋದಿ_ನಮ್ಮ_ಗೌರವಾನ್ವಿತ_ಪ್ರಧಾನಿ_ನಾನು_ಈ_ದೇಶದ_ಗೌರವಾನ್ವಿತ_ಪ್ರಜೆ.ಅವರು ರಾಹುಲ್ ಬಗ್ಗೆ ಹತ್ತುವರ್ಷ ಕಿಚಾಯ್ಸಿದ್ದನ್ನು , ಇವರು ಹತ್ತು ದಿನಕ್ಕೇ ಮುಗಿಸಿಬಿಟ್ರು...!!ಪ್ರಜೆಗಳು ಪ್ರಜೆಗಳಾಗಿ ಇದ್ದರೆ ಹೀಗಾಗುತ್ತಿರಲಿಲ್ಲ! ಒಬ್ಬ ಪ್ರಧಾನಿಯಾಗಿ ಚುನಾಯಿತನಾದಮೇಲೆ ಅಲ್ಲಿ ಯಾರೇ ಇರಲಿ ಅವರು ಎಲ್ಲರಿಗೂ ಪ್ರಧಾನಿ ಎಂಬ ಗೌರವಯುತ ದಿನಗಳನ್ನು ಹಾಳುಗೆಡಹಿ, ಪೂರ್ವಪ್ರಧಾನಿಗಳನ್ನು ಹಂಗಿಸಿ ವ್ಯಂಗ್ಯವಾಡುವ ಪರಂಪರೆ ಆರಂಭವಾಗಿದ್ದೇ ಈ ದಶಕದ ಅಭಿವೃದ್ಧಿ ಹಾಗೂ ವೈಶಿಷ್ಟ್ಯ!
ನನಗೆ ಎಪ್ಪತ್ತು ವರ್ಷದ ಎಲ್ಲಾ ಪ್ರಧಾನಿಗಳೂ ಗೌರವಾನ್ವಿತರೇ. ಈಗಿರುವ ಪ್ರಧಾನಿಯೂ ನನಗೆ ಗೌರವಾನ್ವಿತರೇ. ಯಾಕೆಂದರೆ, ನಾನು ಅವರೆಲ್ಲರ ಪಾಲಿನ ಗೌರವಾನ್ವಿತ ಪ್ರಜೆ. ಎಲ್ಲಾ ಪ್ರಧಾನಿಗಳನ್ನೂ ಗೌರವಿಸುವ ಮೆಚ್ಚುವ ಪ್ರಶ್ನಿಸುವ ಹಕ್ಕು ನನ್ನದು. ಆಗ ಆಯಾ ಕಾಲಕ್ಕೆ ನಮ್ಮ ಪ್ರಧಾನಿಗಳ ಸೋಲು ಗೆಲುವೂ ನಮ್ಮದೇ. ಅವರನ್ನು ಗೌರವಿಸುವುದು ಅಂದರೆ ನಮ್ಮನ್ನೇ ಗೌರವಿಸಿಕೊಂಡಂತೆ...
ಆದರೆ, ಈ ಹಿಂದಿನವರನ್ನು ಹಂಗಿಸುವ, ಅವರ ಚಾರಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.