Bengaluru, ಮೇ 15 -- ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಿಶನ್ ಗುಣಕ್ಕೆ ಫಿದಾ ಆಗಿದ್ದ ಕುಸುಮಾ, ಅದೇ ಕಿಶನ್ನ ಸಿಟ್ಟು ಹೇಗಿದೆ, ಅದನ್ನೂ ಟೆಸ್ಟ್ ಮಾಡಿಯೇ ಬಿಟ್ಟಿದ್ದಾಳೆ. ಅದಕ್ಕೆ ಆಕೆ ಬಳಸಿಕೊಂಡಿದ್ದು ಅಲ್ಲೇ ಇದ್ದ ಇನ್ನೋರ್ವ ಮಹಿಳೆಯನ್ನು. ಟ್ರೆಡ್ಮಿಲ್ನಲ್ಲಿ ಕಿವಿಗೆ ಹೆಡ್ಫೋನ್ ಹಾಕಿ ವಾಕ್ ಮಾಡುತ್ತಿದ್ದ ಮಹಿಳೆ ಜತೆಗೆ ಬೇಕು ಅಂತಲೇ ಕುಸುಮಾ ಜಗಳಕ್ಕಿಳಿದ್ದಾಳೆ. ಆಕೆ ಧರಿಸಿದ ಬಟ್ಟೆ ಬಗ್ಗೆಯೂ ಕಾಮೆಂಟ್ ಮಾಡಿದ್ದಾಳೆ. ನನಗೆ ಆವಾಜ್ ಹಾಕ್ತಿಯಾ ಎನ್ನುತ್ತಲೇ ಆಕೆಯ ಹೆಡ್ಫೋನ್ ಕಿತ್ತೆಸೆದಿದ್ದಾಳೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ.
ಹೀಗೆ ಇವರಿಬ್ಬರ ಜಗಳ ಶುರುವಾಗಿದ್ದೇ ತಡ, ಅಷ್ಟೊತ್ತಿಗೆ ಜಿಮ್ ಮಾಲೀಕ ಕಿಶನ್ ಆಗಮನವಾಗಿದೆ. ಸಮಾಧಾನದಿಂದಲೂ ಇಬ್ಬರ ಜಗಳವನ್ನು ಬಿಡಿಸಿದ್ದಾನೆ. ಬಳಿಕ ಬೇಕು ಅಂತಲೇ ನಾನು ಇವತ್ತು ಒಂದಷ್ಟು ವರ್ಕೌಟ್ ಮಾಡೇ ಮಾಡುತ್ತೇನೆ ಎಂದಿದ್ದಾಳೆ ಕುಸುಮಾ. "ಜಿಮ್ ಅಂದ್ರೆ ಒಮ್ಮೆಗೆ ಕಲಿಯೋದಲ್ಲ. ಒಂದೊಂದೆ ಮೆಟ್ಟಿಲು ಏರುತ್ತ ಹೋಗುವುದು. ಇವತ್ತೊಂದಿಷ್ಟು, ನಾಳೆಗೆ ಇನ್ನಷ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.