Bengaluru, ಮೇ 14 -- ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾಳ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಕಿಶನ್ ಜೊತೆಗೆ ಪೂಜಾ ಪಾರ್ಕ್ಗೆ ಹೋದ ವಿಚಾರವನ್ನು ತಾಂಡವ್, ಮನೆಗೆ ಬಂದು ಹೇಳಿದ್ದಾನೆ. ಶಾಂತವಾಗಿದ್ದ ಮನೆಯಲ್ಲಿ ರಂಪಾಟ ಜೋರಾಗಿದೆ. ಇನ್ನೊಂದು ಕಡೆ ಪೂಜಾ ಇಷ್ಟ ಪಡುತ್ತಿರುವ ಹುಡುಗ ಜಿಮ್ ಮಾಲೀಕ ಕಿಶನ್ ಎಂಬುದು ಗೊತ್ತಾಗಿದೆ. ಇತ್ತ ಪೂಜಾಳಿಗೂ ಆ ಹುಡುಗ ಇಷ್ಟ ಆಗಿದ್ದಾನೆ. ನಾವ್ಯಾಕೆ ಆ ಹುಡುಗನ್ನ ಒಂದು ಸಲ ಭೇಟಿ ಮಾಡಬಾರದು ಎಂದು ಅತ್ತೆ ಕುಸುಮಾಗೆ ಹೇಳುತ್ತಾಳೆ ಭಾಗ್ಯ. ಭಾಗ್ಯಾಳ ಮಾತು ಕುಸುಮಾಗೂ ಸರಿ ಅನಿಸಿ ನೇರವಾಗಿ ಜಿಮ್ಗೆ ಹೊರಟೇ ಬಿಟ್ಟಿದ್ದಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿಯ 787ನೇ ಸಂಚಿಕೆಯಲ್ಲಿ ಕಿಶನ್ ಯಾರು, ಅವನ ಹಿನ್ನೆಲೆ ಏನು ಎಂಬುದನ್ನು ಪತ್ತೆ ಮಾಡೋಕೆ ನೇರವಾಗಿ ಜಿಮ್ಗೆ ಬಂದಿದ್ದಾಳೆ ಕುಸುಮಾ. ನಾನೂ ಜಿಮ್ಗೆ ಸೇರಬೇಕು ಎಂದು ಸೀರೆಯಲ್ಲಿಯೇ ಬಂದಿದ್ದಾಳೆ ಕುಸುಮಾ. ಜಿಮ್ನ ಲೇಡಿ ಟ್ರೇನರ್ವೊಬ್ಬರು ಸೀರೆಯುಟ್ಟು ಬಂದ ಕುಸುಮಾರನ್ನು ತಡೆದಿದ್ದಾಳೆ. ಇಲ್ಲಿ ಈ ಥರ ಸೀರೆಯುಟ್ಟು ಜಿಮ್ ಮಾಡ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.