Bengaluru, ಮೇ 25 -- ಅರ್ಥ: ಐಹಿಕ ಪ್ರಕೃತಿಯಲ್ಲಿ ಜೀವಾತ್ಮನು ಹೀಗೆ ತ್ರಿಗುಣಗಳನ್ನು ಅನುಭವಿಸುತ್ತ ಬದುಕಿನ ರೀತಿಗಳನ್ನು ಅನುಸರಿಸುತ್ತಾನೆ. ಇದಕ್ಕೆ ಐಹಿಕ ಪ್ರಕೃತಿಯೊಡನೆ ಅವನ ಸಹಯೋಗವೇ ಕಾರಣ. ಹೀಗೆ ಆತನು ವಿವಿಧ ಜೀವಿ ವರ್ಗಗಳಲ್ಲಿ ಒಳ್ಳೆಯದನ್ನು ಕೆಟ್ಟದ್ದನ್ನು ಅನುಭವಿಸುತ್ತಾನೆ.
ಭಾವಾರ್ಥ: ಜೀವಾತ್ಮ ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಹೇಗೆ ಸಾಗುತ್ತಾನೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಈ ಶ್ಲೋಕವು ಬಹು ಮುಖ್ಯವಾದದ್ದು. ಮನುಷ್ಯನು ಉಡುಪನ್ನು ಬದಲಾಯಿಸುವ ಹಾಗೆ ಜೀವಿಯು ದೇಹದಿಂದ ದೇಹಕ್ಕೆ ಸಾಗುತ್ತಾನೆ. ಇದನ್ನು ಎರಡನೆಯ ಅಧ್ಯಾಯದಲ್ಲಿ ಹೇಳಿದೆ. ಉಡುಪಿನ ಈ ಬದಲಾವಣೆಗೆ ಐಹಿಕ ಅಸ್ತಿತ್ವದಲ್ಲಿ ಅವನಿಗಿರುವ ಆಸಕ್ತಿಯೇ ಕಾರಣ. ಈ ಮಾಯಾ ಅಭಿವ್ಯಕ್ತಿಯು ಅವನನ್ನು ಮೋಹಗೊಳಿಸಿದಷ್ಟು ಕಾಲವೂ ಅವನು ದೇಹದಿಂದ ದೇಹಕ್ಕೆ ಸಾಗುತ್ತಲೇ ಇರಬೇಕಾಗುತ್ತದೆ. ಐಹಿಕ ಪ್ರಕೃತಿಯ ಮೇಲೆ ಪ್ರಭುತ್ವ ನಡೆಸಬೇಕೆಂಬ ಅವನ ಆಸೆಯಿಂದ ಅವನು ಇಂತಹ ಅಪೇಕ್ಷಣೀಯವಲ್ಲದ ಸನ್ನಿವೇಶಗಳಲ್ಲಿ ಇರಿಸಲ್ಪಡುತ್ತಾನೆ.
ಜೀವಿಯು ಒಮ್ಮೆ ದೇವತೆಯಾಗಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.