ಭಾರತ, ಮೇ 3 -- ಸೀರೆ ಫ್ಯಾಷನ್ ಎಂದಿಗೂ ಹಳೆಯದಾಗುವುದಿಲ್ಲ. ಸೀರೆ ಉಟ್ಟಾಗ ಸಖತ್ ಸ್ಟೈಲಿಶ್ ಆಗಿ ಕಾಣಿಸಬೇಕು ಅಂತಿದ್ರೆ ಬ್ಲೌಸ್ ಡಿಸೈನ್ ಹೇಗೆ ಮಾಡಿಸುತ್ತೀರಿ ಅನ್ನೋದು ಕೂಡ ಮುಖ್ಯವಾಗುತ್ತದೆ. ಬ್ಲೌಸ್ನ ಹಿಂಭಾಗ, ಮುಂಭಾಗ ಎರಡಕ್ಕೂ ವಿಭಿನ್ನವಾದ ಟ್ರೆಂಡಿ ಡಿಸೈನ್ ಮಾಡಿಸಬೇಕು, ಆದರೆ ಯಾವ ಡಿಸೈನ್ ಮಾಡಿಸೋದು ಅಂತ ಯೋಚನೆ ಮಾಡ್ತಾ ಇದ್ರೆ ಇಲ್ಲೊಮ್ಮೆ ಗಮನಿಸಿ. ಇಲ್ಲಿವೆ ಸಖತ್ ಸ್ಟೈಲಿಶ್ ಮತ್ತು ಟ್ರೆಂಡಿ ಎನ್ನಿಸುವ ವಿನ್ಯಾಸಗಳು.
ನೀವು ಸೀರೆಯೊಂದಿಗೆ ಕ್ಲಾಸಿ ಲುಕ್ ಬಯಸಿದರೆ, ಸೋಬರ್ ಬ್ಲೌಸ್ ವಿನ್ಯಾಸವನ್ನು ಮಾಡಿಸಿಕೊಳ್ಳಿ. ಮುಂಭಾಗದಲ್ಲಿ ಪಾನ್ ಆಕಾರ ಮತ್ತು ಹಿಂಭಾಗದಲ್ಲಿ ಅರ್ಧ ಕುತ್ತಿಗೆಯ ವಿನ್ಯಾಸವು ಬ್ಲೌಸ್ಗೆ ವಿಶೇಷ ನೋಟವನ್ನು ನೀಡುತ್ತದೆ.
ಬ್ಲೌಸ್ನ ಹಿಂಭಾಗದ ವಿನ್ಯಾಸವು ನಿಮ್ಮ ಲುಕ್ ಅನ್ನು ವಿಶೇಷವಾಗಿಸುತ್ತದೆ. ಈ ಚಿತ್ರದಲ್ಲಿ ತೋರಿಸಿರುವಂತೆ ನೀವು ಕೂಡ ಬಟನ್ ಇರಿಸಬಹುದು. 3 ಲೇಯರ್ ಇರಿಸಿ, ಕೊನೆಯಲ್ಲಿ ಡೋರಿ ಡಿಸೈನ್ ಮಾಡಿಸಬಹುದು. ಇದು ಗ್ರ್ಯಾಂಡ್ ಹಾಗೂ ಸರಳ ಸೀರೆ ಎರಡಕ್ಕೂ ಹೊಂದುತ್ತದೆ.
ಸಿಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.