ಭಾರತ, ಮೇ 1 -- ಮೇ ತಿಂಗಳು ಎಂದರೆ ಬಿಸಿಲಿನ ಜಳ ಜೋರಾಗಿರುತ್ತದೆ. ಸೂರ್ಯನ ಸುಡುವ ತಾಪಕ್ಕೆ ಹೊರಗೆಲ್ಲೂ ಹೋಗದೇ ಬೇಡ ಎನ್ನುವ ಭಾವನೆ ಬರುವುದು ಸಹಜ. ಆದರೆ ಇದು ಬೇಸಿಗೆ ರಜೆಯ ಸಮಯ. ಮನೆಯಲ್ಲಿ ಮಕ್ಕಳಿದ್ದರೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಎಂದು ದುಂಬಾಲು ಬೀಳುತ್ತಾರೆ. ಹಾಗಂತ ದೂರ ಸ್ಥಳಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಒಂದೆರಡು ದಿನಗಳಲ್ಲಿ ಕರ್ನಾಟಕದಲ್ಲೇ ಎಲ್ಲಾದ್ರೂ ಹೋಗಿ ಬರೋಣ ಅಂತ ಪ್ಲಾನ್ ಮಾಡಿ, ಎಲ್ಲಿಗೆ ಹೋಗೋದು ಅಂತ ಗೊಂದಲ ಇದ್ರೆ ಗಮನಿಸಿ. ಮೇ ತಿಂಗಳಲ್ಲಿ ಪ್ರವಾಸ ಮಾಡಲು ಹೇಳಿ ಮಾಡಿಸಿದ ಕರ್ನಾಟಕ ಪ್ರವಾಸಿ ತಾಣಗಳಿವು.
ಕೊಡಗು: ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದ ಕೊಡಗಿನಲ್ಲಿ ನಿಮ್ಮ ಮೇ ತಿಂಗಳ ಪ್ರವಾಸವನ್ನು ಆಯೋಜಿಸಬಹುದು. ಬಿಸಿಲಿನ ಝಳದಿಂದ ಬೇಸತ್ತ ನಿಮಗೆ ಕೊಡಗಿನ ಹಚ್ಚ ಹಸುರಿನ ಪ್ರಕೃತಿ, ಕಾಡು-ಮೇಡು, ಜಲಪಾತ, ನದಿ-ತೊರೆಗಳು ಖುಷಿ ನೀಡುವುದು ಖಂಡಿತ. ಬಿಸಿಲಿನ ತಾಪ ಕಡಿಮೆ ಇರುವ ಕೊಡಗಿನಲ್ಲಿ ಕಾಫಿ ತೋಟದ ಘಮವು ನಿಮ್ಮನ್ನು ಕೈ ಬೀಸಿ ಕರೆಯುತ್ತದೆ.
ದಾಂಡೇಲಿ: ಬೇಸಿಗೆ ಪ್ರವಾಸಕ್ಕೆ ಒಂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.