ಭಾರತ, ಮೇ 3 -- ಬೇಸಿಗೆಯಲ್ಲಿ ಧರಿಸಲು ಹತ್ತಿ ಬಟ್ಟೆಯ ಕುರ್ತಾಗಳು ಹೆಚ್ಚು ಸೂಕ್ತ ಎನ್ನಿಸುತ್ತವೆ. ಆಫೀಸ್, ಕಾಲೇಜಿಗೆ ಹೋಗಲು ಇವು ಬೆಸ್ಟ್. ಹತ್ತಿ ಬಟ್ಟೆಯಿಂದ ತಯಾರಿಸಿದ ಸ್ಟೈಲಿಶ್ ಕುರ್ತಾಗಳು ಈಗ ಟ್ರೆಂಡ್ನಲ್ಲಿವೆ. ಜೀನ್ಸ್ ಹಾಗೂ ಪಲಾಜೊ ಮೇಲೆ ಧರಿಸಲು ಈ ಕುರ್ತಾಗಳು ಸೂಕ್ತ ಎನ್ನಿಸುತ್ತವೆ. ಇದರ ಆರಾಮದಾಯಕ ಶೈಲಿಯು ಬೇಸಿಗೆಗೆ ಹೇಳಿ ಮಾಡಿಸಿದಂತಿರುತ್ತದೆ. ನೀವು ಈ ಬೇಸಿಗೆಯಲ್ಲಿ ಟ್ರೆಂಡಿ ಕುರ್ತಾಗಳನ್ನು ಹುಡುಕುತ್ತಿದ್ದರೆ ಇಲ್ಲೊಮ್ಮೆ ಗಮನಿಸಿ.
ಇತ್ತೀಚಿನ ದಿನಗಳಲ್ಲಿ ಸಡಿಲ ತೋಳುಗಳು ಒಂದು ಟ್ರೆಂಡ್ ಆಗಿದೆ. ಇವು ತುಂಬಾ ಸ್ಟೈಲಿಶ್ ಆಗಿ ಕಾಣುತ್ತವೆ ಮತ್ತು ಆರಾಮದಾಯಕವಾಗಿಯೂ ಇರುತ್ತವೆ. ಈ ಬೇಸಿಗೆಯಲ್ಲಿ ನೀವು ಈ ಸ್ಟೈಲಿಶ್ ಶಾರ್ಟ್ ಕುರ್ತಿಯನ್ನು ನಿಮ್ಮ ವಾರ್ಡ್ರೋಬ್ಗೆ ಸೇರಿಸಿಕೊಳ್ಳಬಹುದು.
ಬೇಸಿಗೆಯಲ್ಲಿ ಸ್ಲೀವ್ಲೆಸ್ ಕುರ್ತಾ ಕೂಡ ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತದೆ. ಇದು ನಿಮಗೆ ಸ್ಟೈಲಿಶ್ ಲುಕ್ ಕೂಡ ನೀಡುತ್ತದೆ. ತೋಳಿಲ್ಲದ ಹತ್ತಿಯ ಕುರ್ತಾವನ್ನು ನೀವು ಖರೀದಿ ಮಾಡಬಹುದು.
ಸಿಂಪಲ್ ಆಗಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.