ಭಾರತ, ಮೇ 3 -- ಬೇಸಿಗೆಯಲ್ಲಿ ಬಿಸಿಲು, ಧೂಳು ಚರ್ಮವನ್ನು ಮಾತ್ರವನ್ನು ಕೂದಲಿನ ಆರೋಗ್ಯವನ್ನು ಕೆಡಿಸುತ್ತದೆ. ತಾಪಮಾನ ಏರಿಕೆಯು ಕೂದಲು ಉದುರುವುದು, ತಲೆಹೊಟ್ಟು ಮತ್ತು ಒಣ ಕೂದಲಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೂರ್ಯನ ನೇರಳಾತೀತ ಕಿರಣಗಳು ಕೂದಲನ್ನು ಒಣಗಿಸುತ್ತವೆ, ಇದರಿಂದ ಕೂದಲು ಸೀಳುವುದು, ದುರ್ಬಲವಾಗುವುದು ಉಂಟಾಗುತ್ತದೆ. ಆ ಕಾರಣದಿಂದ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯ ಜೀವನಶೈಲಿ ಬದಲಾವಣೆಗಳನ್ನು ಮಾಡುವುದು ಬಹಳ ಮುಖ್ಯ.
ನಿಮ್ಮ ಕೂದಲು ಅತಿಯಾಗಿ ಉದುರುತ್ತಿದ್ದರೆ, ಅದಕ್ಕೆ ಸೂರ್ಯನ ಶಾಖ ಮಾತ್ರ ಕಾರಣವಲ್ಲ ದೇಹದಲ್ಲಿ ವಿಟಮಿನ್ ಡಿ 3, ವಿಟಮಿನ್ ಬಿ, ಬಿ 12 ಮತ್ತು ಕಬ್ಬಿಣದಂತಹ ಪೋಷಕಾಂಶಗಳ ಕೊರತೆಯೂ ಕಾರಣವಾಗಿರಬಹುದು.
ಬೇಸಿಗೆಯಲ್ಲಿ ನಿರಂತರವಾಗಿ ಬೆವರುವುದು, ನೆತ್ತಿಯ ಮೇಲೆ ಕೊಳಕು ಸಂಗ್ರಹವಾಗುವುದು ಮತ್ತು ತಲೆಹೊಟ್ಟು ಕೂಡ ಕೂದಲು ಉದುರುವ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಈ ಬೇಸಿಗೆಯಲ್ಲಿ ನಿಮ್ಮ ಸುಂದರ ಕೂದಲಿಗೆ ಹಾನಿಯಾಗದಂತೆ ನಿಮ್ಮ ಜೀವನಶೈಲಿಯನ್ನು ಯಾವೆಲ್ಲಾ ರೀತಿ ಬದಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.