Bengaluru, ಮೇ 19 -- ಬೆಂಗಳೂರು ಮಳೆ: ಎಲ್ಲಣ್ಣ ಮೂವ್ ಆಯ್ತದೆ, ಇಲ್ಲಿ ಇದರ ಮೇಲೆ ನಿಂತಿದೆ ಎಂದು ಚಾಲಕರು ಅಸಮಾಧಾನ ತೋಡುವ ದೃಶ್ಯ ಇಂದು ವಿವಿಧೆಡೆ ಸಾಮಾನ್ಯವಾಗಿ ಕಂಡುಬಂದಿದೆ.; ಈ ರಸ್ತೆಗಳೆಲ್ಲ ಜಲಾವೃತ, ವಾಹನ ಸವಾರರ ಪರದಾಟ ಕಂಡುಂಬತು. ಕೆಲವು ಪ್ರದೇಶಗಳ ಚಿತ್ರನೋಟ ಹಾಗೂ ಬೆಂಗಳೂರು ಸಂಚಾರ ಪೊಲೀಸರು ಇಂದು (ಮೇ 19) ಬೆಳಿಗ್ಗೆ 7 ಗಂಟೆ ತನಕ ನೀಡಿದ ವಿವರ ಇಲ್ಲಿದೆ.
ರಸ್ತೆಗಳಲ್ಲಿ ಮಳೆ ನೀರು ನಿಂತ ಕಾರಣ ಹೆಚ್ಎಸ್ ಆರ್ ಲೇಔಟ್ ಡಿಪೋ ದಿಂದ14 ನೇ ಮುಖ್ಯ ರಸ್ತೆಯ ಕಡೆಗೆ ಹಾಗೂ ಕನಕಪುರ ಮುಖ್ಯ ರಸ್ತೆ (ನೈಸ್ ರಸ್ತೆ) ಯಿಂದ ಕೋಣನಕುಂಟೆ ಕಡೆಗೆ ವಾಹನ ಸಂಚಾರ ನಿಧಾನವಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ನಗರದ ಹೊರ ಹೋಗುವ ಮತ್ತು ಒಳ ಬರುವ ಕಡೆಗೆ ಹಾಗೂ ವಿದ್ಯಾಶಿಲ್ಪ ರೈಲ್ವೆ ಅಂಡರ್ಪಾಸ್ನಿಂದ ಏರ್ಪೋರ್ಟ್ ಕಡೆಗೆ ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರ ವಿಳಂಬವಾಗಿದೆ.
ಪ್ರಸನ್ನ ಚಿತ್ರ ಮಂದಿರದಿಂದ ಬಸವ ಮಂಟಪ ಸಿಗ್ನಲ್ ಕಡೆಗೆ. ಅದೇ ರೀತಿ, .ಸೋನಿ ವರ್ಲ್ಡ್ ಸಿಗ್ನಲ್ ನಿಂದ ಮಹಾರಾಜ ಸಿಗ್ನಲ್ ಕಡೆಗೆ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.