Bangalore, ಏಪ್ರಿಲ್ 3 -- ಇಂಡಿಯನ್ ಸೂಪರ್ ಲೀಗ್ ಸೆಮಿಫೈನಲ್ನ ಮೊದಲ ಲೆಗ್ನಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಎಫ್ಸಿ (BFC) ತಂಡವು ಗೋವಾ ಎಫ್ಸಿ ತಂಡವನ್ನು 2-0 ಅಂತರದಿಂದ ಸೋಲಿಸಿತು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸುಮಾರು 20,000 ಪ್ರೇಕ್ಷಕರ ಸಮ್ಮುಖದಲ್ಲಿ ಸಂದೇಶ್ ಜಿಂಗನ್ ಅವರ ಸ್ವಂತ ಗೋಲು ಮತ್ತು ಎಡ್ಗರ್ ಮೆಂಡೆಜ್ ಅವರ ಕ್ಲೀನ್ ಹಿಟ್ ಬಿಎಫ್ಸಿ ಫೈನಲ್ ತಲುಪುವತ್ತ ದೈತ್ಯ ಹೆಜ್ಜೆ ಇಡಲು ಅವಕಾಶ ಮಾಡಿಕೊಟ್ಟಿತು. ಸಾಂಘಿಕ ಆಟ ಪ್ರದರ್ಶಿಸಿದ ಆತಿಥೇಯ ತಂಡವು ಫೈನಲ್ಗೆ ಮತ್ತಷ್ಟು ಹತ್ತಿರವಾಯಿತು. ಸುನಿಲ್ ಛೆಟ್ರಿ ನಾಯಕತ್ವದ ತಂಡವು ಇದೇ ತಂಡದ ವಿರುದ್ಧ ಗೋವಾದಲ್ಲಿ ರಿವರ್ಸ್ ಲೆಗ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಐಎಸ್ಎಲ್ ಲೀಗ್ ಹಂತದಲ್ಲಿ ಗೋವಾ ವಿರುದ್ಧ ಆಡಿದ್ದ ಬೆಂಗಳೂರು ಎರಡೂ ಪಂದ್ಯಗಳನ್ನು ಸೋತಿತ್ತು. ಈಗ ಆ ಸೋಲಿಗೆ ಸೇಡು ತೀರಿಸಿಕೊಂಡಿದೆ. ಅಲ್ಲದೆ, ಮತ್ತೊಂದು ಮುಯ್ಯಿ ತೀರಿಸಿಕೊಳ್ಳಲು ಕಾಯುತ್ತಿದೆ. ಇದೇ ಮೈದಾನದಲ್ಲಿ ಕಳೆದ ವಾರ ನಡೆದಿದ್ದ ಪ್ಲೇ ಆಫ್ ಪಂದ್ಯದಲ್ಲಿ5-0 ಅಂತರದಿಂದ ಹಾಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.