Bengaluru, ಏಪ್ರಿಲ್ 20 -- ಮ್ಯಾಟರ್ ಏರಾ ಗೇರ್ ಸಹಿತ ಎಲೆಕ್ಟ್ರಿಕ್ ಮೋಟಾರ್ಬೈಕ್ ಬೆಂಗಳೂರಿನಲ್ಲಿ ಬಿಡುಗಡೆ
ಮ್ಯಾಟರ್ ಏರಾ ಮೊದಲ 500 ಬುಕಿಂಗ್ಗೆ 1.79 ಲಕ್ಷ ರೂ. ಆರಂಭಿಕ ಕೊಡುಗೆ ದರಕ್ಕೆ ಲಭ್ಯ
ಮ್ಯಾಟರ್ ಏರಾ ಹೈಪರ್ ಶಿಫ್ಟ್ ಮ್ಯಾನುವಲ್ ಗೇರ್ ಬಾಕ್ಸ್, ಲಿಕ್ವಿಡ್-ಕೂಲ್ಡ್ ಪವರ್ ಟ್ರೇನ್ ಮತ್ತು ಕನೆಕ್ಟ್ ಟೆಕ್ನಾಲಜಿ ವಿಶೇಷತೆ
ಮ್ಯಾಟರ್ ಏರಾ 4-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಹೊಂದಿದ್ದು, ಇಕೋ, ಸಿಟಿ, ಸ್ಪೋರ್ಟ್ ಎಂಬ 3 ರೈಡ್ ಮೋಡ್ಗಳನ್ನು ಬೆಂಬಲಿಸುತ್ತದೆ
ಆನ್ಬೋರ್ಡ್ ಚಾರ್ಜರ್ 5 ಆಂಪಿಯರ್ ಕೇಬಲ್ನೊಂದಿಗೆ ಎಲ್ಲೆಡೆ ಸುಲಭವಾಗಿ ಪ್ಲಗ್-ಆ್ಯಂಡ್-ಚಾರ್ಜ್ ಸೌಲಭ್ಯ
7 ಇಂಚು ಸ್ಮಾರ್ಟ್ ಟಚ್ಸ್ಕ್ರೀನ್ ಡ್ಯಾಶ್ಬೋರ್ಡ್ ಇದ್ದು ನ್ಯಾವಿಗೇಷನ್, ರೈಡ್ ಡೇಟಾ, ಕಾಲ್ಗಳು, ಮ್ಯೂಸಿಕ್ ಮತ್ತು ಓಟಿಎ ಅಪ್ಡೇಟ್ಗಳೊಂದಿಗೆ ಕನೆಕ್ಟೆಡ್ ಕಾಕ್ಪಿಟ್ ವ್ಯವಸ್ಥೆ
ಲಿಕ್ವಿಡ್-ಕೂಲ್ಡ್ ಪವರ್ಟ್ರೇನ್ ಇದರಲ್ಲಿದ್ದು, ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್ನಲ್ಲಿ ಸುಧಾರಿತ ಲಿಕ್ವಿಡ್ ಕೂಲಿಂಗ್ ವ್ಯವಸ್ಥೆ ಇದೆ, ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.