Bengaluru, ಏಪ್ರಿಲ್ 20 -- ಮ್ಯಾಟರ್ ಏರಾ ಗೇರ್‌ ಸಹಿತ ಎಲೆಕ್ಟ್ರಿಕ್ ಮೋಟಾರ್‌ಬೈಕ್ ಬೆಂಗಳೂರಿನಲ್ಲಿ ಬಿಡುಗಡೆ

ಮ್ಯಾಟರ್ ಏರಾ ಮೊದಲ 500 ಬುಕಿಂಗ್‌ಗೆ 1.79 ಲಕ್ಷ ರೂ. ಆರಂಭಿಕ ಕೊಡುಗೆ ದರಕ್ಕೆ ಲಭ್ಯ

ಮ್ಯಾಟರ್ ಏರಾ ಹೈಪರ್ ಶಿಫ್ಟ್ ಮ್ಯಾನುವಲ್ ಗೇರ್ ಬಾಕ್ಸ್, ಲಿಕ್ವಿಡ್-ಕೂಲ್ಡ್ ಪವರ್ ಟ್ರೇನ್ ಮತ್ತು ಕನೆಕ್ಟ್ ಟೆಕ್ನಾಲಜಿ ವಿಶೇಷತೆ

ಮ್ಯಾಟರ್ ಏರಾ 4-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದ್ದು, ಇಕೋ, ಸಿಟಿ, ಸ್ಪೋರ್ಟ್ ಎಂಬ 3 ರೈಡ್ ಮೋಡ್‌ಗಳನ್ನು ಬೆಂಬಲಿಸುತ್ತದೆ

ಆನ್‌ಬೋರ್ಡ್ ಚಾರ್ಜರ್ 5 ಆಂಪಿಯರ್ ಕೇಬಲ್‌ನೊಂದಿಗೆ ಎಲ್ಲೆಡೆ ಸುಲಭವಾಗಿ ಪ್ಲಗ್-ಆ್ಯಂಡ್​-ಚಾರ್ಜ್ ಸೌಲಭ್ಯ

7 ಇಂಚು ಸ್ಮಾರ್ಟ್ ಟಚ್‌ಸ್ಕ್ರೀನ್ ಡ್ಯಾಶ್‌ಬೋರ್ಡ್ ಇದ್ದು ನ್ಯಾವಿಗೇಷನ್, ರೈಡ್ ಡೇಟಾ, ಕಾಲ್‌ಗಳು, ಮ್ಯೂಸಿಕ್​ ಮತ್ತು ಓಟಿಎ ಅಪ್‌ಡೇಟ್‌ಗಳೊಂದಿಗೆ ಕನೆಕ್ಟೆಡ್ ಕಾಕ್‌ಪಿಟ್ ವ್ಯವಸ್ಥೆ

ಲಿಕ್ವಿಡ್-ಕೂಲ್ಡ್ ಪವರ್‌ಟ್ರೇನ್ ಇದರಲ್ಲಿದ್ದು, ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್‌ನಲ್ಲಿ ಸುಧಾರಿತ ಲಿಕ್ವಿಡ್ ಕೂಲಿಂಗ್ ವ್ಯವಸ್ಥೆ ಇದೆ, ...