Bangalore, ಮೇ 9 -- ದಕ್ಷಿಣ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕವನ್ನು ಪ್ರದರ್ಶಿಸುವ ಮೂಲಕ ಕೃಷ್ಣರಾಜಪುರಂ ಡೀಸೆಲ್ ಶೆಡ್ನಿಂದ ವಿದ್ಯುತ್ ಮಾರ್ಗದ 100 ವೈಭವದ ವರ್ಷಗಳನ್ನು ಆಚರಿಸಲಾಗುತ್ತಿದೆ. ಡೊಳ್ಳು ಕುಣಿತಹಾಗೂ ಸೋಮನ ಕುಣಿತವೂ ವಿಶೇಷ ಆಕರ್ಷಣೆ ಎನ್ನಿಸುತ್ತಿದೆ.
ಇತಿಹಾಸವನ್ನು ನೆನಪಿಸುವುದನ್ನು ಮೈಸೂರು ಬೆಂಗಳೂರು ನಡುವೆ ಸಂಚರಿಸುವ ರೈಲಿನಲ್ಲೂ ಅಳವಡಿಸುವುದು ಗಮನ ಸೆಳೆಯುತ್ತಿದೆ. ವಿರೂಪಾಕ್ಷ ದೇವಸ್ಥಾನ, ಹಂಪಿ, ಗೋಮಟೇಶರ ದೇವಸ್ಥಾನ, ಶ್ರವಣಬೆಳಗೊಳ ಹಾಗೂ ಬೆಂಗಳೂರಿನ ಲಾಲ್ಬಾಗ್ ಗಾರ್ಡನ್ ಅನ್ನು ತ್ರಿವರ್ಣ ಧ್ವಜದೊಂದಿಗೆ ಪ್ರದರ್ಶಿಸಲಾಗುತ್ತಿದೆ.
ಕೃಷ್ಣರಾಜಪುರಂ ವಿದ್ಯುತ್ ಮಾರ್ಗದೊಂದಿಗೆ ಮೈಸೂರು ಅರಮನೆ, ವಿಜಯಪುರ ಗೋಲ್ಗುಂಬಜ್ ಗಮನ ಸೆಳೆಯುತ್ತಿವೆ.
ಕರ್ನಾಟಕದ ಹಿರಿಮೆ ಗರಿಮೆಯನ್ನು ಪ್ರದರ್ಶಿಸುವ ರೀತಿಯಲ್ಲಿ ರೈಲುಗಳ ಎಂಜಿನ್ ಅನ್ನು ಬದಲಾಯಿಸಲಾಗಿದೆ.
ಬೆಂಗಳೂರು ಅರಮನೆ, ಮೈಸೂರು ಅರಮನೆ, ಬೆಂಗಳೂರು ವಿಧಾನಸೌಧ, ಚೆನ್ನಕೇಶವ ದೇವಸ್ಥಾನ, ಬೇಲೂರು, ಜೋಗ್ ಜಲಪಾತ, ಉತ್ತರ ಕ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.