Bengaluru, ಮೇ 25 -- ಬೆಂಗಳೂರಿನ ಐಷಾರಾಮಿ ವಿಲ್ಲಾದಲ್ಲಿ ಮನೆ ಓನರ್ನ ಕಿರುಕುಳಕ್ಕೆ ಸಿಲುಕಿ ತೊಂದರೆ ಅನುಭವಿಸಿದ ನಾಲ್ವರು ಟೆಕ್ಕಿಗಳು ತಮಗಾದ ಭಯಾನಕ ಅನುಭವವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿ ನೋವು ತೋಡಿಕೊಂಡಿದ್ದಾರೆ. ಪ್ರೆಸ್ಟೀಜ್ ಲ್ಯಾಂಗ್ಲಿ ಹಂತ 1 ರ ಹೃದಯಭಾಗದಲ್ಲಿ, ನಾಲ್ವರು ಟೆಕ್ಕಿಗಳು ವಿಲ್ಲಾ ಒಂದಕ್ಕೆ ಬಾಡಿಗೆಗೆ ಬಂದಿದ್ದು, ನಂತರ ಮನೆ ಓನರ್ನ ಕಿರುಕುಳಕ್ಕೆ ಸಿಲುಕಿ ಸಮಸ್ಯೆ ಅನುಭವಿಸಿದ್ದಾರೆ.
ಗೂಗಲ್ ಟೆಕ್ಕಿ ಪ್ರಿಯಾಂಶ್ ಅಗರ್ವಾಲ್ ಅವರ ಪ್ರಕಾರ, ವಿಲ್ಲಾ 101 ಅವರ ನೆಮ್ಮದಿಯ ತಾಣವಾಗಬೇಕಿತ್ತು. ಬಾಡಿಗೆ ವಿಲ್ಲಾಗೆ ಪ್ರವೇಶಿಸಿದ ಮೊದಲ ಆರು ತಿಂಗಳ ಕಾಲ ಎಲ್ಲವೂ ಚೆನ್ನಾಗಿತ್ತು. ತದನಂತರ, ಒಂದೊಂದೆ ಸಮಸ್ಯೆಗಳು ಆರಂಭವಾದವು. ವಿದ್ಯುತ್ ಬ್ಯಾಕಪ್, ಕಸ ಸಂಗ್ರಹಣೆ, ಜಿಮ್ ಮತ್ತು ಈಜುಕೊಳಕ್ಕೆ ಪ್ರವೇಶ ಸೇರಿದಂತೆ ಅಗತ್ಯ ಸೇವೆಗಳನ್ನು ಅಲ್ಲಿನ ಸೊಸೈಟಿಯು ಕಡಿತಗೊಳಿಸಲು ಪ್ರಾರಂಭಿಸಿತು ಎಂದು ಅಗರ್ವಾಲ್ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಒಂದೊಂದೇ ಸೇವೆಗಳನ್ನು ಅಲ್ಲಿನ ಸಿಬ್ಬಂದಿ ಕಡಿತಗೊಳಿಸಿದಾಗ,...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.