ಭಾರತ, ಏಪ್ರಿಲ್ 6 -- Oviya Smoking Video: ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೇಳಿಕೆಗಳ ಮೂಲಕವೇ ಸಾಕಷ್ಟು ಚರ್ಚೆಯಲ್ಲಿರುತ್ತಾರೆ ಬಹುಭಾಷಾ ನಟಿ ಓವಿಯಾ. ವೇಶ್ಯಾವಾಟಿಕೆ ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ಮುಕ್ತವಾಗಿಯೇ ಮಾತನಾಡಿದ್ದ ಈ ನಟಿ, ನನಗೆ ಗಂಡನ ಅವಶ್ಯಕತೆ ಇಲ್ಲ ಎಂದೂ ನೇರವಾಗಿಯೇ ಹೇಳಿದ್ದರು. ನಾನು ಮದುವೆ ಆಗದೇ ಇರುವುದಕ್ಕೆ ನನ್ನನ್ನು ಕೆಲವರು ಸಲಿಂಗಕಾಮಿ ಎಂದು ತಿಳಿದಿದ್ದಾರೆ. ನಾನು ಲೆಸ್ಬಿಯನ್ ಅಲ್ಲ ಎಂದೂ ಕೇಳಿಕೆ ನೀಡಿದ್ದರು. ಈ ಹೇಳಿಕೆಗಳು ಒಂದು ಕಡೆಯಾದರೆ, ಕಳೆದ ವರ್ಷವಷ್ಟೇ ಓವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿತ್ತು. ನೋಡಿ ಆನಂದಿಸಿ ಎಂದೂ ಸ್ಪಷ್ಟನೆ ನೀಡಿದ್ದರು. ಸಿನಿಮಾಗಳನ್ನು ಹೊರತುಪಡಿಸಿ, ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಈ ನಟಿ ಸುದ್ದಿಯಲ್ಲಿರುತ್ತಾರೆ. ಇದೀಗ ಬೀಚ್ನಲ್ಲಿ ಸಿಗರೇಟ್ ಸೇದುತ್ತ ಸುತ್ತಾಡಿದ್ದಾರೆ.
ಬಹುಭಾಷಾ ನಟಿ ಓವಿಯಾ ಹೆಲೆನ್ ಒಂದೇ ಭಾಷೆಗೆ ಸೀಮಿತವಾಗದೆ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದ ಹಲವು ಸಿನಿಮಾಗಳಲ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.