ಭಾರತ, ಮೇ 3 -- ಬೇಸಿಗೆಯಲ್ಲಿ ಅತಿಯಾದ ಸೂರ್ಯನ ಶಾಖದಿಂದಾಗಿ ಚರ್ಮದ ಅಂದ ಕೆಡುತ್ತದೆ. ಸನ್ಟ್ಯಾನ್ನಿಂದಾಗಿ ಚರ್ಮವು ಕಳೆಗುಂದುತ್ತದೆ. ಚರ್ಮದ ಬಣ್ಣ ನಿಧಾನಕ್ಕೆ ಮಾಸಿದಂತಾಗುತ್ತದೆ. ಇದರಿಂದ ನಿಮ್ಮ ಸೌಂದರ್ಯವನ್ನು ಮರಳಿ ಪಡೆಯುವುದು ಕಷ್ಟ ಎನ್ನಿಸಬಹುದು.
ಕೆಲವರು ಸನ್ಟ್ಯಾನ್ ನಿವಾರಣೆಗೆ ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ. ಆದರೆ ಇದ್ಯಾವುದೂ ಬೇಡ, ಅಡುಗೆಮನೆಯಲ್ಲಿ ಸಿಗುವ ಈ ಒಂದೇ ಒಂದು ವಸ್ತು ಇದ್ದರೆ ಸಾಕು. ಯಾವುದು ಆ ವಸ್ತು ಅಂತೀರಾ, ಅದುವೆ ಆಲೂಗೆಡ್ಡೆ. ಇದರಿಂದ ತಯಾರಿಸಿದ ಕ್ರೀಮ್ ಬಿಸಿಲಿನ ಕಾರಣದಿಂದ ಅಂದಗೆಟ್ಟ ಚರ್ಮವನ್ನು ದುಪ್ಪಟ್ಟು ಸುಂದರವಾಗಿಸುತ್ತೆ.
ಬಿಸಿಲಿನ ದಿನಗಳಲ್ಲಿ ಮನೆಯಿಂದ ಹೊರಗೆ ಹೋಗುವಾಗ ಪ್ರತಿದಿನ ಸನ್ಸ್ಕ್ರೀನ್ ಲೋಷನ್ ಹಚ್ಚಿ, ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡು ಹೋದರೂ ಕೂಡ ಧೂಳು, ಕೊಳಕು ಮತ್ತು ಬೆವರು ಮುಖದ ಹೊಳಪನ್ನು ಕಸಿದುಕೊಳ್ಳಬಹುದು. ಆ ಸಂದರ್ಭದಲ್ಲಿ ಮುಖದ ಟ್ಯಾನ್ ನಿವಾರಿಸುವ ಕ್ರೀಮ್ ಬಳಸಬೇಕು. ಟ್ಯಾನ್ ನಿವಾರಿಸುವ ಕ್ರೀಮ್ ಅನ್ನು ಈ ಆಲೂಗೆಡ್ಡೆಯಿಂದ ತಯಾರಿಸಬಹು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.