Bengaluru, ಮಾರ್ಚ್ 13 -- ಊಟಕ್ಕೆ ಗರಿಗರಿಯಾದ ಹಪ್ಪಳ ತಿನ್ನಲು ಇಷ್ಟಪಡುತ್ತಿದ್ದರೆ, ದಿಢೀರನೆ ಹಪ್ಪಳ ಪಾಕವಿಧಾನವನ್ನು ಪ್ರಯತ್ನಿಸಬಹುದು. ಇನ್ಸ್ಟಾಂಟ್ ಅಥವಾ ತ್ವರಿತವಾಗಿ ತಯಾರಿಸಬಹುದಾದ ಈ ಹಪ್ಪಳ ಪಾಕವಿಧಾನ ತುಂಬಾ ಸರಳ. ಹೋಳಿ ಹಬ್ಬಕ್ಕೆ ಅತಿಥಿಗಳಿಗೆ ಊಟ ಬಡಿಸಲು ಸೈಡ್ ಡಿಶ್ ಅನ್ನು ತಪ್ಪಿಸಿಕೊಳ್ಳಬಾರದು. ಈ ಆರೋಗ್ಯಕರ ಖಾದ್ಯವು ಮಕ್ಕಳು ತಿನ್ನುವ ಅನಾರೋಗ್ಯಕರ ಚಿಪ್ಸ್ಗಳನ್ನು ಸುಲಭವಾಗಿ ಬದಲಾಯಿಸಬಹುದು. ಬಿಸಿಲಿನಲ್ಲಿ ಒಣಗಿಸುವ ಅಗತ್ಯವಿಲ್ಲದೆ ದಿಢೀರನೆ ಹಪ್ಪಳ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು: 1/2 ಕಪ್ ಸಟ್ಟು ಹಿಟ್ಟು (ಕಡಲೆಕಾಳಿನ ಹಿಟ್ಟು), 1 ಕಪ್ ಸಂಸ್ಕರಿಸಿದ ಎಣ್ಣೆ, 1/2 ಚಮಚ ಉಪ್ಪು, 1/4 ಚಮಚ ಶುಂಠಿ ಪೇಸ್ಟ್, 1 ಚಿಟಿಕೆ ಅರಿಶಿನ, 1/2 ಚಮಚ ಮೆಣಸಿನ ಪುಡಿ , 1/4 ಚಮಚ ಓಂಕಾಳು, 1/4 ಕಪ್ ಕಡಲೆ ಹಿಟ್ಟು, 1/4 ಚಮಚ ಬೆಳ್ಳುಳ್ಳಿ ಪೇಸ್ಟ್ .
ತಯಾರಿಸುವ ವಿಧಾನ: ಹಪ್ಪಳ ಅಥವಾ ಪಾಪಡ್ ತಯಾರಿಸಲು ಸಾಮಾನ್ಯವಾಗಿ ಮೂರ್ನಾಲ್ಕು ದಿನಗಳಾದ್ರೂ ಬೇಕಾಗುತ್ತದೆ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.