Bengaluru, ಜನವರಿ 27 -- Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತನಾಗಿ ಹೊರಹೊಮ್ಮಿದ್ದಾರೆ ಗಾಯಕ ಹನುಮಂತ ಲಮಾಣಿ. ಐದು ಕೋಟಿಗೂ ಅಧಿಕ ವೋಟ್ ಪಡೆದು ಅಮೋಘ ಗೆಲುವು ದಾಖಲಿಸಿಕೊಂಡಿದ್ದಾರೆ. ಈ ಗೆಲುವನ್ನು ಚಿಲ್ಲೂರು ಬಡ್ನಿ ಗ್ರಾಮ ಮತ್ತು ಕರ್ನಾಟಕದ ಜನತೆಯೂ ಸಂಭ್ರಮಿಸುತ್ತಿದೆ. ಆದರೆ, ಈ ಸಂಭ್ರಮದ ನಡುವೆಯೇ ಕುಟುಂಬದ ಆಪ್ತರೊಬ್ಬರನ್ನು ಕಳೆದುಕೊಂಡಿದ್ದಾರೆ ಹನುಮಂತ!
ಭಾನುವಾರ (ಜ. 26) ಬಿಗ್ ಬಾಸ್ ಫಿನಾಲೆಯಲ್ಲಿ ಕಿಚ್ಚ ಸುದೀಪ್, ಹನುಮಂತು ಅವರ ಕೈ ಎತ್ತುವ ಮೂಲಕ ವಿನ್ನರ್ ಘೋಷಣೆ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿಯೂ ಅಪಾರ ಖ್ಯಾತಿ ಪಡೆದ ಹನುಮಂತಗೆ ಎಲ್ಲರೂ ಶುಭಾಶಯ ರವಾನಿಸಿದ್ದರು. ಇತ್ತ ಕಪ್ ಜತೆಗೆ ಊರು ತಲುಪಿದ್ದ ಹನುಮಂತು, ಎಲ್ಲರ ಜತೆಗೆ ಸಂಭ್ರಮಿಸಬೇಕು ಎಂದುಕೊಂಡಿದ್ದರು. ಆದರೆ, ಹಠಾತ್ ಬೆಳವಣಿಗೆಯಲ್ಲಿ ಅವರ ಚಿಕ್ಕಪ್ಪ ನಿಧನರಾಗಿದ್ದಾರೆ.
ಇದನ್ನೂ ಓದಿ: 'ನಾನು ನಾನು ಎಂಬ ಅಹಂಕಾರದ ಅಮಲಿನ ನಡುವೆ ಗೆದ್ದದ್ದು ಮಾತ್ರ ಹನುಮಂತುವಿನ ಆ ಒಂದು ಗುಣ'
ಬಿಗ್ ಬಾಸ್ನಲ್ಲಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.