ಭಾರತ, ಮೇ 8 -- ಧನಶ್ರೀ ವರ್ಮಾ ಅವರು ಬಾಲಿವುಡ್ ಚಿತ್ರ ಭೂಲ್ ಚುಕ್ ಮಾಫ್ನಲ್ಲಿ ಐಟಂ ಸಾಂಗ್ನಲ್ಲಿ ನಟಿಸಿದ್ದಾರೆ. ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಅವರಿಂದ ಧನಶ್ರೀ ವರ್ಮಾ ಇತ್ತೀಚೆಗೆ ಡಿವೋರ್ಸ್ ಪಡೆದಿದ್ದರು. ಈ ಮೂಲಕ ನಾಲ್ಕು ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಿದ್ದರು. ಇದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು.
ಟಿಂಗ್ ಲಿಂಗ ಸಂಗಾ ಎಂಬ ಟೈಟಲ್ನ ಈ ಹಾಡನ್ನು ಸಿನಿಮಾ ತಯಾರಕರು ಬುಧವಾರ ಬಿಡುಗಡೆ ಮಾಡಿದ್ದಾರೆ.
ಧನಶ್ರೀ ವರ್ಮಾ ಅವರು ಈ ಐಟಂ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡು ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ.
ಈ ವಿಶೇಷ ಹಾಡಿನ ಚಿತ್ರೀಕರಣದ ಚಿತ್ರಗಳನ್ನು ಧನಶ್ರೀ ವರ್ಮಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಭೂಲ್ ಚುಕ್ ಮಾಫ್ ಸಿನಿಮಾವು ಮೇ 9ರಂದು ಬಿಡುಗಡೆಯಾಗಲಿದೆ.
ದಿಲ್ ರಾಜು ಅವರ 'ಆಕಾಶಂ ತಾಡು ವಸ್ತಾವ' ಚಿತ್ರದ ಮೂಲಕ ಧನಶ್ರೀ ವರ್ಮಾ ಟಾಲಿವುಡ್ಗೆ ಎಂಟ್ರಿ ನೀಡಲಿದ್ದಾರೆ ಎಂಬ ವದಂತಿ ಇದೆ.
ಧನಶ್ರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.