Bengaluru, ಮೇ 23 -- ಬೇಸಿಗೆಯಲ್ಲಿ ಮಾವಿನ ಹಣ್ಣುಗಳು ಹೇರಳವಾಗಿ ದೊರೆಯುತ್ತವೆ. ಅವುಗಳಿಂದ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಬಹುದು. ಅವುಗಳಲ್ಲಿ ಮಾವಿನ ಹಣ್ಣಿನ ರಸಗುಲ್ಲಾ ಕೂಡ ಒಂದು. ಬಹುತೇಕ ಮಂದಿ ರಸಗುಲ್ಲಾ ಸಿಹಿಖಾದ್ಯವನ್ನು ಇಷ್ಟಪಟ್ಟು ತಿಂತಾರೆ. ಮಾವಿನಹಣ್ಣಿನ ರಸಗುಲ್ಲಾ ಕೂಡ ಇದರಂತೆ ಬಹಳ ರುಚಿಕರವಾಗಿರುತ್ತದೆ. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು: ಮಾವಿನ ಹಣ್ಣು - ಮೂರು, ಹಾಲು - ಒಂದು ಲೀಟರ್, ಸಕ್ಕರೆ - ಒಂದು ಕಪ್, ನಿಂಬೆ ರಸ - 1 ಚಮಚ, ಕೆನೆ ತೆಗೆದ ಹಾಲು - 1 ಕಪ್, ಏಲಕ್ಕಿ ಪುಡಿ- ಅರ್ಧ ಚಮಚ, ಗೋಡಂಬಿ- 1 ಹಿಡಿ.
ತಯಾರಿಸುವ ವಿಧಾನ: ಮೊದಲಿಗೆ ಮಾವಿನ ಹಣ್ಣನ್ನು ತೆಗೆದುಕೊಂಡು ಪ್ಯೂರಿ ಮಾಡಿ. ಪ್ಯೂರಿಗೆ ಅರ್ಧ ಲೀಟರ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಉಂಡೆಗಳಾಗದಂತೆ ಚೆನ್ನಾಗಿ ಕಲಕಿ. ನಂತರ ಹಾಲನ್ನು ಮಧ್ಯಮ ಉರಿಯಲ್ಲಿ ಕುದಿಸಿ. ಈ ವೇಳೆ ಹಾಲು ಒಡೆಯಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: ಕ್ಯಾರೆಟ್ ಹಲ್ವಾ ತಿಂದಿರಬಹುದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.