Bengaluru, ಮೇ 18 -- ನವದೆಹಲಿ: 26 ನಾಗರಿಕರ ಸಾವಿಗೆ ಕಾರಣವಾದ ಮಾರಣಾಂತಿಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಪ್ರತೀಕಾರದ ಮಿಲಿಟರಿ ಕ್ರಮವಾದ ಆಪರೇಷನ್ ಸಿಂದೂರ ವೀಡಿಯೊವನ್ನು ಭಾರತೀಯ ಸೇನೆ ಭಾನುವಾರ ಬಿಡುಗಡೆ ಮಾಡಿದೆ. ಈ ವೀಡಿಯೊವನ್ನು ಸೇನೆಯ ವೆಸ್ಟರ್ನ್ ಕಮಾಂಡ್ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಪ್ಲ್ಯಾನ್, ಟ್ರೈನಿಂಗ್ ಮತ್ತು ಕಾರ್ಯಾಚರಣೆ ಎಂಬ ಶೀರ್ಷಿಕೆಯೊಂದಿಗೆ ಜಸ್ಟಿಸ್ ಈಸ್ ಸರ್ವ್ಡ್ ಎಂದು ಬರೆಯಲಾಗಿದೆ.
ಸೇನೆಯ ವೆಸ್ಟರ್ನ್ ಕಮಾಂಡ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಭಾರತೀಯ ಸೇನಾ ಸಿಬ್ಬಂದಿ ಮಿಲಿಟರಿ ಉಡುಗೆ ಮತ್ತು ಶಸ್ತ್ರಸಜ್ಜಿತರಾಗಿ ಕಾಣಿಸಿಕೊಂಡಿದ್ದಾರೆ. ವಿಡಿಯೊದಲ್ಲಿ ಆಪರೇಷನ್ ಸಿಂದೂರ ಪಾಕಿಸ್ತಾನಕ್ಕೆ ಪಾಠವಾಗಿದೆ, ಇದು ದಶಕಗಳಿಂದ ಕಲಿಯದ ಪಾಠವಾಗಿದೆ ಎಂದು ಸೇನಾ ಅಧಿಕಾರಿ ಹೇಳುವುದನ್ನು ಕೇಳಬಹುದು.
ಇದೆಲ್ಲವೂ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಪ್ರಾರಂಭವಾಯಿತು, ನಮ್ಮ ಕೋಪವು ಕುದಿಯುತ್ತಾ ಇತ್ತು. ಆದರೆ ಒಂದೇ ಒಂದು ಆಲೋಚನೆ ಇತ್ತು: ಈ ಬಾರಿ, ಅವರ ತಲೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.