ಭಾರತ, ಮೇ 2 -- ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಆಯ್ತು, ಈಗ ಸನ್ರೈಸರ್ಸ್ ಹೈದರಾಬಾದ್ ಸರದಿ. ಪ್ರಸಕ್ತ ಐಪಿಎಲ್ನಲ್ಲಿ ಪ್ಲೇಆಫ್ ರೇಸ್ನಿಂದ ಹೊರಬೀಳುವ ಮೂರನೇ ತಂಡವಾಗುತ್ತಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ 51ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್-ಸನ್ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲಿವೆ. ಮಹತ್ವದ ಪಂದ್ಯ ಅಹ್ಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ.
ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ತಂಡವು ಪ್ಲೇಆಫ್ ಸನಿಹದಲ್ಲಿದೆ. ಆದರೆ ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್ರೈಸರ್ಸ್ ಅದೇ ಆಫ್ ರೇಸ್ನಲ್ಲಿ ಉಳಿಯಲು ಗೆಲ್ಲುವುದು ಅಗತ್ಯ. ಒಂದು ವೇಳೆ ಈ ಪಂದ್ಯ ಸೋತರೂ ಹೈದರಾಬಾದ್ ಪ್ಲೇಆಫ್ನಿಂದ ಹೊರಬೀಳುವುದಿಲ್ಲ. ಆದರೆ ಬಹುತೇಕ ಕನಸುಗಳು ಭಗ್ನಗೊಳ್ಳಲಿವೆ. ಜಿಟಿ 6 ಪಂದ್ಯಗಳಲ್ಲಿ 6 ಗೆಲುವು, 3 ಸೋಲಿನೊಂದಿಗೆ 12 ಅಂಕ ಪಡೆದಿದ್ದು 4ನೇ ಸ್ಥಾನದಲ್ಲಿದೆ. ಎಸ್ಆರ್ಹೆಚ್ ಇಷ್ಟೇ ಪಂದ್ಯಗಳನ್ನು ಆಡಿದ್ದು, 6 ಸೋತಿದೆ.
202...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.