ಭಾರತ, ಮೇ 15 -- ಬಾಲಿವುಡ್ ನಟಿಯರು ವಿವಿಧ ಮಾಧ್ಯಮಗಳಿಗೆ ಬೇರೆ ಬೇರೆ ಸಮಯದಲ್ಲಿ ನೀಡಿದ ಸಂದರ್ಶನಗಳಲ್ಲಿ ತಮ್ಮ ಕ್ರಶ್ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ನ ಹತ್ತುಖ್ಯಾತ ನಟಿಯರ ಕ್ರಶ್ಗಳು ಯಾರು ಎಂದು ನೋಡೋಣ.
ಅನನ್ಯಾ ಪಾಂಡೆ: ಬ್ರೈಡ್ಸ್ ಟುಡೇಗೆ ನೀಡಿದ ಸಂದರ್ಶನದಲ್ಲಿ ಅನನ್ಯಾ ಪಾಂಡೆ ತಮ್ಮ ಮೊದಲ ಸೆಲೆಬ್ರಿಟಿ ಕ್ರಶ್ ಹೃತಿಕ್ ರೋಷನ್ ಎಂದು ಹೇಳಿದ್ದರು.
ಭೂಮಿ ಪೆಡ್ನೇಕರ್: ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಭೂಮಿ ಪೆಡ್ನೇಕರ್ ಅವರು ತಮ್ಮ ಮೊದಲ ಸೆಲೆಬ್ರಿಟಿ ಕ್ರಶ್ ಅಭಿಷೇಕ್ ಬಚ್ಚನ್ ಎಂದು ಹೇಳಿದ್ದರು. ಅಭಿಷೇಕ್ ಅವರ ವ್ಯಕ್ತಿತ್ವವನ್ನು ಅವರು ತುಂಬಾ ಇಷ್ಟಪಟ್ಟಿದ್ದರೆಂದು ಹೇಳಿದ್ದರು.
ತೃಪ್ತಿ ದಿಮ್ರಿ : ಇಂಡಿಯಾ ಟುಡೇಗೆ ನೀಡಿದ ಹಳೆಯ ಸಂದರ್ಶನವೊಂದರಲ್ಲಿ ತನ್ನ ಮೊದಲ ಕ್ರಶ್ ರಣಬೀರ್ ಕಪೂರ್ ಎಂದು ತೃಪ್ತಿ ದಿಮ್ರಿ ಹೇಳಿದ್ದರು. ರಣಬೀರ್ ಕಾರಣದಿಂದಾಗಿ 'ಯೇ ಜವಾನಿ ಹೈ ದಿವಾನಿ' ಚಿತ್ರವನ್ನು 10 ಕ್ಕೂ ಹೆಚ್ಚು ಬಾರಿ ನೋಡಿದ್ದೇನೆ ಎಂದು ಅವರು ಹೇಳಿದ್ದರು.
ಪರಿಣೀತಿ ಚೋಪ್ರಾ: ತಾನು ಬಾಲ್ಯದಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.