ಭಾರತ, ಮೇ 8 -- ಈ ಜಗತ್ತಿನ ಮೊದಲ ಸೃಷ್ಟಿ ಅಮ್ಮ ಎಂದರೆ ತಪ್ಪಲ್ಲ. ಅಮ್ಮ ಒಂದು ಜೀವವಷ್ಟೇ ಅಲ್ಲ ತ್ಯಾಗ, ಪ್ರೀತಿ, ಮಮಕಾರದ ಪ್ರತೀಕ. ಈ ಜಗತ್ತಿನ ಅದ್ಭುತಗಳಲ್ಲಿ ಮೊದಲನೇಯವಳು ಅಮ್ಮ. ಒಂದು ಜೀವಕ್ಕೆ ಜೀವ ಕೊಡುವುದು ಮಾತ್ರವಲ್ಲ, ಆ ಜೀವಕ್ಕೆ ಜೀವನ ಕೊಡುವುದು ತಾಯಿ ಎಂಬ ಮಹಾನ್ ವ್ಯಕ್ತಿ. ಇಂತಹ ತಾಯಿಯ ಮಹತ್ವವನ್ನು ಹೆಚ್ಚಿಸುವ, ಅವಳಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿವರ್ಷ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಅಮ್ಮಂದಿರ ದಿನಕ್ಕೆ ನಿಮ್ಮ ತಾಯಿಗೆ ವಿಶೇಷವಾಗಿ ವಿಶ್ ಮಾಡಬೇಕು ಅಂತಿದ್ರೆ ಇಲ್ಲಿವೆ ಶುಭಾಶಯ ಸಂದೇಶಗಳು.
ಅಮ್ಮ, ನೀನು ನನಗಾಗಿ ಮಾಡಿರುವ ಎಲ್ಲಾ ತ್ಯಾಗಗಳಿಗೆ ಧನ್ಯವಾದ ಹೇಳಲು ಮತ್ತು ನನಗೆ ನಿನ್ನ ಮೇಲಿರುವ ಪ್ರೀತಿ ವ್ಯಕ್ತಪಡಿಸಲು ಪದಗಳು ಎಂದಿಗೂ ಸಾಲುವುದಿಲ್ಲ, ನೀನು ಎಂದೆಂದಿಗೂ ಬೆಸ್ಟ್. ಅಮ್ಮಂದಿರ ದಿನದ ಶುಭಾಶಯಗಳು ನಿನಗೆ.
ನಿನ್ನ ತ್ಯಾಗ, ತಾಳ್ಮೆ, ಪರಿಶ್ರಮವಿಲ್ಲದೆ ನಮ್ಮ ಕುಟುಂಬವಿಲ್ಲ ಅಮ್ಮ. ನಿನಗಾಗಿ ನಾವೆಲ್ಲರೂ ಕೃತಜ್ಞರಾಗಿರುತ್ತೇವೆ. ಹ್ಯಾಪಿ ಮದರ್ಸ್ ಡೇ ಅಮ್ಮ.
ಈ ಜಗತ್ತಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.