Bangalore, ಮೇ 21 -- ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಅತಿ ಹೆಚ್ಚಿನ 268 ಮಿ.ಮೀ ಮಳೆ ಸುರಿದಿದ್ದು ಸಾಕಷ್ಟು ಕಡೆ ಅನಾಹುತ ಆಗಿದೆ.
ಅತಿ ಹೆಚ್ಚು ಅರಣ್ಯ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಂಗಳವಾರದಂದು ಎಡಬಿಡದೇ ಮಳೆ ಬಿದ್ದು, 223 ಮೀ. ಮೀ ಮಳೆಯಾದ ದಾಖಲಾಗಿದೆ
ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ 157 ಮಿ.ಮೀ ಮಳೆ ದಕ್ಷಿಣ ಕನ್ನಡದಲ್ಲಿ ಆಗಿದೆ.
ಉತ್ತರ ಕರ್ನಾಟಕದ ಸಾಂಸ್ಕೃತಿಕ ನಗರಿ, ವಿದ್ಯಾಕಾಶಿ ಧಾರವಾಡದಲ್ಲೂ ಮಂಗಳವಾರ ಭಾರೀ ಮಳೆಯೇ ಸುರಿದಿದೆ. ಜಿಲ್ಲೆಯಲ್ಲಿ 137 ಮಿ.ಮೀ ನಷ್ಟು ಮಳೆಯಾಗಿದೆ
ಏಲಕ್ಕಿ ನಾಡು ಎಂದೇ ಹೆಸರು ಪಡೆದಿರುವ ಹಾವೇರಿ ಜಿಲ್ಲೆಯ ಹಲವು ಭಾಗದಲ್ಲಿ ಎಡಬಿಡದೇ ಮಳೆಯಾಗಿದೆ, ಹಾವೇರಿಯಲ್ಲಿ ದಾಖಲಾದ ಮಳೆ ಪ್ರಮಾಣ 87 ಮಿ.ಮೀ.
ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲೂ ಪೂರ್ವ ಮುಂಗಾರು ಜೋರಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನದಲ್ಲಿ 73 ಮಿ.ಮೀ ಮಳೆಯಾದ ಮಾಹಿತಿಯಿದೆ.
ಮಲೆನಾಡಿನ ಜಿಲ್ಲೆ ಚಿಕ್ಕಮಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.