Bengaluru, ಮಾರ್ಚ್ 31 -- After PUC What Next: ವಿದ್ಯಾರ್ಥಿಗಳ ಬದುಕಿನಲ್ಲಿ ದ್ವಿತೀಯ ಪಿಯುಸಿ ಎಂಬುದು ನಿರ್ಣಾಯಕ ಘಟ್ಟ. ಬಹುತೇಕರು ಇಲ್ಲಿ ತಮ್ಮ ವೃತ್ತಿ ಬದುಕಿಗೆ ಅಗತ್ಯವಾದ ಕೋರ್ಸ್ಗಳನ್ನು ಆಯ್ಕೆ ಮಾಡುತ್ತಾರೆ. ಭವಿಷ್ಯದ ಉದ್ಯೋಗ ಟ್ರೆಂಡ್ಗಳನ್ನು ಗಮನಿಸುತ್ತಾರೆ. ಹೆಚ್ಚು ಉದ್ಯೋಗವಕಾಶ, ಹೆಚ್ಚು ವೇತನದ ಉದ್ಯೋಗ ಒದಗಿಸಬಲ್ಲ ಕೋರ್ಸ್ಗಳು ಯಾವುದು ಎಂಬುದನ್ನು ಮುಂಚಿತವಾಗಿಯೆ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಜಾಲಾಡಿ ನೋಡುತ್ತಾರೆ. ಇಲ್ಲವೇ ಪರಿಚಿತರ ಬಳಿ ಮಾತನಾಡಿಕೊಂಡು ವಿಷಯ ತಿಳಿದುಕೊಂಡಿರುತ್ತಾರೆ. ಪಿಯುಸಿನಲ್ಲಿ ವಿಜ್ಞಾನ ತಗೊಂಡ ವಿದ್ಯಾರ್ಥಿಗಳು ಅಥವಾ ಪಿಯುಸಿಯಲ್ಲಿ ಅಥವಾ 11 ಮತ್ತು 12 ನೇ ತರಗತಿಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತವನ್ನು (ಪಿಸಿಎಂ) ತಮ್ಮ ಮುಖ್ಯ ವಿಷಯವಾಗಿ ಆಯ್ಕೆ ಮಾಡುವ ಹೆಚ್ಚಿನ ವಿದ್ಯಾರ್ಥಿಗಳು, 12 ನೇ ಪಿಸಿಎಂ ನಂತರ ತಮ್ಮ ವೃತ್ತಿಜೀವನಕ್ಕೆ ಬೇಕಾದ ಕೋರ್ಸ್ಗಳನ್ನು ಆಯ್ಕೆಮಾಡುವಾಗ ಗೊಂದಲಕ್ಕೊಳಗಾಗುತ್ತಾರೆ. ಎಲ್ಲರೂ ಹೆಚ್ಚು ವೇತನ ಬಯಸುವ ಈ ಸಂದರ್ಭದ ಜಗ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.