ಭಾರತ, ಏಪ್ರಿಲ್ 29 -- ಜಮ್ಮು- ಕಾಶ್ಮೀರದ ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಕ್ಕಟ್ಟು ಹೆಚ್ಚಾಗಿದೆ. ಈ ನಡುವೆ, ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂಬ ಒತ್ತಡ ಭಾರತ ಸರ್ಕಾರದ ಮೇಲೆ ಹೆಚ್ಚಾಗಿದೆ. ಬಹುತೇಕ ಎಲ್ಲ ಭಾರತೀಯರೂ ಅದನ್ನೇ ಬಯಸುತ್ತಿದ್ದು, ಸೋಷಿಯಲ್ ಮೀಡಿಯಾಗಳಲ್ಲೂ ಈ ಬಗ್ಗೆಯೇ ಕಾಮೆಂಟ್ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತ ರಾಜೀವ ಹೆಗಡೆ ಅವರು, ಪಾಕಿಸ್ತಾನಕ್ಕೆ ಈ ಬಾರಿ ಬುದ್ಧಿ ಕಲಿಸಲೇಬೇಕೆಂದು ನನ್ನನ್ನು ಸೇರಿಸಿ, ಬಹುತೇಕ ಭಾರತೀಯರು ಬಯಸುತ್ತಿದ್ದಾರೆ. ಯುದ್ಧೋನ್ಮಾದದ ಮಧ್ಯೆ ವಾಸ್ತವವನ್ನು ಮರೆಯದಿರೋಣ! ಎಂದು ಎಚ್ಚರಿಸಿದ್ದಾರೆ. ಅವರ ಬರಹದ ಪೂರ್ಣಪಾಠ ಇಲ್ಲಿದೆ.
ಕಳೆದ ನಾಲ್ಕೈದು ದಿನದಿಂದ ಭಾರತದೆಲ್ಲೆಡೆ ದೇಶಾಭಿಮಾನ, ಆಕ್ರೋಶದ ಜತೆಗೆ ಯುದ್ಧೋನ್ಮಾದವು ತಾರಕಕ್ಕೇರಿದೆ. ಪಾಕಿಸ್ತಾನಕ್ಕೆ ಈ ಬಾರಿ ಬುದ್ಧಿ ಕಲಿಸಲೇಬೇಕೆಂದು ನನ್ನನ್ನು ಸೇರಿಸಿ, ಬಹುತೇಕ ಭಾರತೀಯರು ಬಯಸುತ್ತಿದ್ದಾರೆ. ನಮ್ಮ ಮಾಧ್ಯಮಗಳಂತು ಈಗಾಗಲೇ ಕರಾಚಿ ಆಸುಪಾಸಿನಲ್ಲಿ ಎಷ್ಟು ಬಾಂಬ್ ಬೀ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.