ಭಾರತ, ಏಪ್ರಿಲ್ 23 -- ಪಾಕಿಸ್ತಾನದ ಖ್ಯಾತ ಟಿಕ್ಟಾಕ್ ಇನ್ಫ್ಲೂಯೆನ್ಸರ್ ಸಜಲ್ ಮಲಿಕ್ ಅವರ ಖಾಸಗಿ ವಿಡಿಯೋವೊಂದು ಸೋರಿಕೆಯಾಗಿದೆ. ಈಕೆಯ ಇಂಟಿಮೆಂಟ್ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕರಿಂದ ಕಟು ಟೀಕೆಗೆ ಒಳಗಾಗಿದ್ದಾರೆ. ಸಾಕಷ್ಟು ಜನರು ಈ ವಿಡಿಯೋಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದ ಹಿಂದಿನ ಸತ್ಯಾಸತ್ಯತೆ ಏನೆಂದು ಕೇಳಿದ್ದಾರೆ. ಇನ್ನು ಕೆಲವರು ಆಕೆಯ ಪರವಾಗಿ ಚರ್ಚಿಸುತ್ತಿದ್ದು, ದಯವಿಟ್ಟು ಈ ವಿಡಿಯೋ ಕ್ಲಿಪ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದಂತೆ ವಿನಂತಿಸುತ್ತಿದ್ದಾರೆ.
ಇನ್ನು ಕೆಲವರು ಇದು ಈಕೆಯೇ ವೈರಲ್ ಮಾಡಿರುವ ವಿಡಿಯೋ ಆಗಿರಬಹುದು. ಈಗ ಸಾಕಷ್ಟು ನಟಿಯರು ಪ್ರಚಾರದ ಉದ್ದೇಶದಂದ ತಮ್ಮ ಖಾಸಗಿ ವಿಡಿಯೋವನ್ನು ಆನ್ಲೈನ್ನಲ್ಲಿ ಹರಿಯಬಿಡುವುದು ಹೆಚ್ಚುತ್ತಿದೆ ಎಂದಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಈವರೆಗೆ ನಟಿ ಸಜಲ್ ಮಲಿಕ್ ಅವರು ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಈಕೆಯ ಮ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.