ಭಾರತ, ಏಪ್ರಿಲ್ 23 -- ಪಾಕಿಸ್ತಾನದ ಖ್ಯಾತ ಟಿಕ್‌ಟಾಕ್‌ ಇನ್‌ಫ್ಲೂಯೆನ್ಸರ್‌ ಸಜಲ್‌ ಮಲಿಕ್‌ ಅವರ ಖಾಸಗಿ ವಿಡಿಯೋವೊಂದು ಸೋರಿಕೆಯಾಗಿದೆ. ಈಕೆಯ ಇಂಟಿಮೆಂಟ್‌ ವಿಡಿಯೋ ವೈರಲ್‌ ಆದ ಬಳಿಕ ಸಾರ್ವಜನಿಕರಿಂದ ಕಟು ಟೀಕೆಗೆ ಒಳಗಾಗಿದ್ದಾರೆ. ಸಾಕಷ್ಟು ಜನರು ಈ ವಿಡಿಯೋಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದ ಹಿಂದಿನ ಸತ್ಯಾಸತ್ಯತೆ ಏನೆಂದು ಕೇಳಿದ್ದಾರೆ. ಇನ್ನು ಕೆಲವರು ಆಕೆಯ ಪರವಾಗಿ ಚರ್ಚಿಸುತ್ತಿದ್ದು, ದಯವಿಟ್ಟು ಈ ವಿಡಿಯೋ ಕ್ಲಿಪ್‌ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳದಂತೆ ವಿನಂತಿಸುತ್ತಿದ್ದಾರೆ.

ಇನ್ನು ಕೆಲವರು ಇದು ಈಕೆಯೇ ವೈರಲ್‌ ಮಾಡಿರುವ ವಿಡಿಯೋ ಆಗಿರಬಹುದು. ಈಗ ಸಾಕಷ್ಟು ನಟಿಯರು ಪ್ರಚಾರದ ಉದ್ದೇಶದಂದ ತಮ್ಮ ಖಾಸಗಿ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹರಿಯಬಿಡುವುದು ಹೆಚ್ಚುತ್ತಿದೆ ಎಂದಿದ್ದಾರೆ. ಈ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಫಾಲೋವರ್ಸ್‌ಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ಈವರೆಗೆ ನಟಿ ಸಜಲ್‌ ಮಲಿಕ್‌ ಅವರು ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಈಕೆಯ ಮ...