Bengaluru, ಮೇ 3 -- ನವದೆಹಲಿ: ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸುವ ಪಾಕಿಸ್ತಾನದ ಯೋಜನೆಗಳನ್ನು ಅಜಾಗರೂಕ ಮತ್ತು ಪ್ರಚೋದನೆಯ ಕೃತ್ಯ ಎಂದು ಭಾರತ ಹೇಳಿರುವ ಬೆನ್ನಲ್ಲೇ ಪಾಕಿಸ್ತಾನ ಶನಿವಾರ 450 ಕಿಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿ ಪರೀಕ್ಷೆ ನಡೆಸಿದೆ. ಈ ಉಡಾವಣೆಯು ಪಡೆಗಳ ಕಾರ್ಯಾಚರಣೆಯ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳುವ ಮತ್ತು ಕ್ಷಿಪಣಿಯ ಸುಧಾರಿತ ನ್ಯಾವಿಗೇಷನ್ ವ್ಯವಸ್ಥೆ ಮತ್ತು ವರ್ಧಿತ ತಂತ್ರಗಾರಿಕೆ ವೈಶಿಷ್ಟ್ಯಗಳು ಸೇರಿದಂತೆ ಪ್ರಮುಖ ತಾಂತ್ರಿಕ ವಿವರಗಳನ್ನು ಪರಿಶೀಲಿಸುವ ಕ್ರಮದ ಅಂಗವಾಗಿ ನಡೆದ ಕಾರ್ಯಾಚರಣೆ ಎಂದು ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಅಥವಾ ಮಿಲಿಟರಿಯ ಮಾಧ್ಯಮ ವಿಭಾಗ ಹೇಳಿಕೆಯಲ್ಲಿ ತಿಳಿಸಿದೆ.
ಅಬ್ದಾಲಿ ಭೂ-ಆಧಾರಿತ ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇದು ಈಗಾಗಲೇ ಪಾಕಿಸ್ತಾನದ ಕಾರ್ಯತಂತ್ರದ ಪಡೆಗಳೊಂದಿಗೆ ಸೇವೆಯಲ್ಲಿದೆ. ಐಎಸ್ಪಿಆರ್ ಹೇಳಿಕೆಯು ಕ್ಷಿಪಣಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದಿದ್ದರೂ, ಶನಿವಾರ ಪರೀಕ್ಷಿಸಿದ ಆವೃತ್ತಿಯು ದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.