ಭಾರತ, ಏಪ್ರಿಲ್ 24 -- ಪಹಲ್ಗಾಮ್ ದಾಳಿ- ಮುಂದೇನು?: ಪಹಲ್ಗಾಮ್ ದಾಳಿಯಲ್ಲಿ 26 ಭಾರತೀಯರು ಮೃತಪಟ್ಟ ಬೆನ್ನಿಗೆ ಭಾರತ ಸರ್ಕಾರ ಮೊದಲ ಕ್ರಮವಾಗಿ ಪಾಕಿಸ್ತಾನದ ವಿರುದ್ಧ 5 ಕ್ರಮಗಳ ಘೋಷಿಸಿದೆ. (1) ಸಿಂಧೂ ಜಲ ಸಹಕಾರ ಸ್ಥಗಿತ, (2) ಅಟ್ಟಾರಿ-ವಾಘಾ ಗಡಿ ಬಂದ್ (3) ಭಾರತಕ್ಕೆ ಪಾಕ್ ಪ್ರಜೆಗಳ ಪ್ರವೇಶ ನಿಷೇಧ (4) ದೆಹಲಿಯ ಪಾಕ್ ಹೈಕಮಿಷನ್ನ ಸೇನಾ ಸಲಹೆಗಾರರ ಉಚ್ಚಾಟನೆ (5) ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಸಿಬ್ಬಂದಿ ಸಂಖ್ಯೆ 55 ರಿಂದ 30ಕ್ಕೆ ಇಳಿಕೆ - ಈ ಕ್ರಮಗಳನ್ನು ಸರ್ಕಾರ ಘೋಷಿಸಿದೆ. ಆದರೂ, ಸಾರ್ವಜನಿಕ ವಲಯದಲ್ಲಿ ಭಾರತ ಸರ್ಕಾರ ಕೈಗೊಳ್ಳಬಹುದಾದ ಸಂಭಾವ್ಯ ಕ್ರಮಗಳ ಬಗ್ಗೆ ಚಿಂತನ-ಮಂಥನ ನಡೆದಿದೆ. ಅಂತಹ 10 ಸಾಧ್ಯತೆಗಳ ವಿವರ ಇಲ್ಲಿದೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಪ್ರವಾಸಿಗರ ಪೈಕಿ ಪುರುಷರನ್ನಷ್ಟೇ ಕೊಂದು ಅವರ ಪತ್ನಿ, ಮಕ್ಕಳಿಗೆ "ಹೋಗಿ ಮೋದಿಗೆ ಹೇಳಿ" ಎಂದು ಹೇಳಿ ಕಳುಹಿಸಿದ್ದಾರೆ. ಇದೊಂದು ರೀತಿಯಲ್ಲಿ ಭಾರತ ಸರ್ಕಾರವನ್ನು ಕೆಣಕಿದಂತಾಗಿದ್ದು, ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.