Bengaluru, ಮೇ 2 -- ಗರ್ಭಾವಸ್ಥೆಯಲ್ಲಿ ಪತಿ ವಹಿಸಬೇಕಾದ ಕರ್ತವ್ಯಗಳು ಏನು ಎಂಬ ಬಗ್ಗೆ ಬೆಂಗಳೂರು ಎಚ್ಆರ್ಬಿಆರ್ ಲೇಔಟ್ನ ಮದರ್ಹುಡ್ ಆಸ್ಪತ್ರೆಯ ವೈದ್ಯ ದೀಪಿಕಾ ಆಳ್ವ ಅವರು ಬರೆದಿರುವ ಬರಹ ಇಲ್ಲಿದೆ. ಗರ್ಭಾವಸ್ಥೆಯಲ್ಲಿ ಇರುವಾಗ ಬಹುತೇಕ ಎಲ್ಲರ ಗಮನ ತಾಯಿಯ ಕಡೆಗೆ ಇರುತ್ತದೆ. ಆದರೆ ಈ ಸಮಯದಲ್ಲಿ ತಂದೆಯ ಪಾತ್ರ ಬಹಳ ಮುಖ್ಯವಾಗಿದೆ.
ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಗರ್ಭಾವಸ್ಥೆಯಲ್ಲಿ ತಂದೆಯು ಸಕ್ರಿಯವಾಗಿ ಭಾಗವಹಿಸುವುದು ಬಹಳ ಮುಖ್ಯವಾಗಿದೆ. ತಂದೆಯು ಉತ್ತಮ ಬೆಂಬಲ ಒದಗಿಸಿದರೆ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತದೆ. ಅದರಿಂದ ತಾಯಿಯ ಒತ್ತಡ ಕಡಿಮೆಯಾಗಿ ಗರ್ಭಾವಸ್ಥೆಯು ಸುರಕ್ಷಿತವಾಗಿರುತ್ತದೆ ಮತ್ತು ಸಂತೋಷದಾಯಕವಾಗಿರುತ್ತದೆ. ತಂದೆಯು ಸಕ್ರಿಯವಾಗಿ, ಸಂತೋಷದಿಂದ ಗರ್ಭಾವಸ್ಥೆಯಲ್ಲಿ ಪಾಲ್ಗೊಳ್ಳುವುದರಿಂದ ತಾಯಿಯ ಆರೋಗ್ಯ ಮತ್ತು ಮಗುವಿನ ಬೆಳವಣಿಗೆಯಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ.
ಗರ್ಭಾವಸ್ಥೆಯಲ್ಲಿ ಪತ್ನಿಗೆ ಭಾವನಾತ್ಮಕ ಬೆಂಬಲ ಅತ್ಯಂತ ಮುಖ್ಯ. ಗರ್ಭಾವಸ್ಥೆಯಲ್ಲಿ ಹಲವು ಹಾರ್ಮೋನ್ಗಳ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.