Bengaluru, ಮೇ 3 -- ಜನರನ್ನು ದಿಕ್ಕು ತಪ್ಪಿಸಲು ಈಗ ಎರಡು ಮಾರ್ಗವಿದೆ. ಒಂದು ಸಾಮಾಜಿಕ ಜಾಲತಾಣ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್. ಎರಡನೇಯದ್ದು ಅದೇ ಹಳೆಯ ಎಂಟರ್ಟೇನ್ಮೆಂಟ್.... ಎಂಟರ್ಟೇನ್ಮೆಂಟ್.... ಎಂಟರ್ಟೇನ್ಮೆಂಟ್....
ಆದರೆ ಈಗಿರುವ ಹಾಲಿ ಸ್ಕ್ರಿಪ್ಟ್ಗಳ ಮೂಲಕ ಜನರನ್ನು ಪದೇಪದೆ ಮಂಗಗಳನ್ನಾಗಿಸಲು ಸಾಧ್ಯವಿಲ್ಲ, ಹೊಸ ಕಥೆ ಬೇಕಾಗುತ್ತದೆ. ಪಹಲ್ಗಾಮ್ ದಾಳಿಯಲ್ಲಿ ಅಗಲಿದ ಭಾರತೀಯರಿಗಿಂತ, ಭಯೋತ್ಪಾದಕರಿಗೆ ನೆರವು ನೀಡಿ ಮೌನವಾಗಿದ್ದ ಸ್ಥಳೀಯರನ್ನು ಹೀರೋ ಮಾಡಿದ ಕಥೆಗೆ ಮುಂದಿನ ಬಾರಿ ಮೌಲ್ಯ ಇರುವುದಿಲ್ಲ. ಅಂದು ಹೊಸ ʼಮಾನವೀಯʼ ಕಥೆಯನ್ನು ಹೆಣೆಯಬೇಕಾಗುತ್ತದೆ. ಈಗ ಅದೇ ರೀತಿಯಲ್ಲಿ ಸೋನಿ ಲಿವ್ನಲ್ಲಿ ʻಬ್ಲ್ಯಾಕ್ ವೈಟ್ & ಗ್ರೇ-ಲವ್ ಕಿಲ್ಸ್ʼ ಮೂಲಕ ಅಂತದ್ದೇ ಅದ್ಭುತ ಕಥೆಗಾರಿಕೆ ಮೂಲಕ ಜನರಿಗೆ ಟೋಪಿ ಹಾಕುವ ಕೆಲಸ ಮಾಡಲಾಗಿದೆ.
ಪುಷ್ಕರ್ ಸುನೀಲ್ ಮಹಾಬಲ್ ನಿರ್ದೇಶಿಸಿರುವ ʼಬ್ಲ್ಯಾಕ್ ವೈಟ್ & ಗ್ರೇ-ಲವ್ ಕಿಲ್ಸ್ʼ ಸಿರೀಸ್ನ್ನು ನೋಡಲು ಆರಂಭಿಸಿ, ಮೊದಲೆರಡು ಎಪಿಸೋಡ್ ದಾಟುವರೆಗೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.