ಭಾರತ, ಮೇ 17 -- ಅಕಾಲಿಕ ಬಾಲನೆರೆಯಿಂದ ಆತ್ಮವಿಶ್ವಾಸ ಕಡಿಮೆಯಾಗುವುದು ಮಾತ್ರವಲ್ಲ, ಬೇಗನೆ ವಯಸ್ಸಾದಂತೆ ಕಾಣುತ್ತದೆ. ಬೂದು ಕೂದಲನ್ನು ಮರೆ ಮಾಡಲು ಜನರು ಪಾರ್ಲರ್ಗಳಿಗೆ ಹೋಗಿ ದುಬಾರಿ ಬಣ್ಣಗಳನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಇದರಿಂದ ಸ್ವಲ್ಪ ದಿನಗಳಲ್ಲೇ ಕೂದಲು ಉದುರಲು ಶುರುವಾಗುತ್ತದೆ, ಕೆಲವರಿಗೆ ಅಲರ್ಜಿಯು ಉಂಟಾಗಬಹುದು. ದುಬಾರಿ ಬೆಲೆ ತೆರಲು ಸಾಧ್ಯವಾಗದವರು ಕೂದಲಿಗೆ ಮೆಹಂದಿ ಹಚ್ಚುತ್ತಾರೆ. ಮೆಹಂದಿ ಕೂದಲನ್ನು ಕಪ್ಪಾಗಿಸುವ ಬದಲು ಬಣ್ಣವನ್ನಾಗಿಸುತ್ತದೆ. ಆದರೆ ಮೆಹಂದಿ ಹಚ್ಚುವ ಮುನ್ನ ಈ ಕ್ರಮ ಅನುಸರಿಸಿದ್ರೆ ಖಂಡಿತ ನಿಮ್ಮ ಕೂದಲಿಗೆ ನೈಸರ್ಗಿಕ ಕಪ್ಪು ಬಣ್ಣ ಬರುತ್ತದೆ.
ಕೂದಲಿಗೆ ಹಚ್ಚಲು ನೈಸರ್ಗಿಕ ಗೋರಂಟಿ ಬಳಸಿ. ಇದರಿಂದ ಕೂದಲಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.
2-3 ಟೀ ಚಮಚ ಚಹಾ ಎಲೆಗಳನ್ನು ನೀರಿನಲ್ಲಿ ಕುದಿಸಿ ತಣ್ಣಗಾಗಿಸಿ. ಇದು ಮೆಹಂದಿಗೆ ಗಾಢ ಕಪ್ಪು ಬಣ್ಣವನ್ನು ನೀಡುತ್ತದೆ. ಇದು ಕೂದಲಿನ ಆರೈಕೆಗೆ ಉತ್ತಮ.
ಕಾಫಿಯನ್ನು ನೀರಿನಲ್ಲಿ ಕುದಿಸಿ, ತಣ್ಣಗಾಗಿಸಿ ಮತ್ತು ಗೋರಂಟಿ ಜೊತೆ ಮಿಶ್ರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.