Bengaluru, ಮೇ 26 -- ಇನ್ನೇನು ಮೇ ತಿಂಗಳು ಮುಗಿಯಲು ಕೆಲವೇ ದಿನಗಳು ಬಾಕಿ ಇವೆ. ಆ ಐದು ದಿನಗಳಲ್ಲಿ ಘಟಾನುಘಟಿ ಸ್ಟಾರ್ ನಟರ ಸಿನಿಮಾಗಳು ಒಟಿಟಿ ಅಂಗಳಕ್ಕೆ ಆಗಮಿಸಲಿವೆ. ತಮಿಳು ನಟ ಸೂರ್ಯ ಅಭಿನಯದ ʻರೆಟ್ರೋʼ, ಸಲ್ಮಾನ್ ಖಾನ್ ನಟನೆಯ ʻಸಿಕಂದರ್ʼ, ತೆಲುಗು ನಟ ನಾನಿ ನಟನೆಯ ʻಹಿಟ್ 3ʼ ಸಿನಿಮಾಗಳು ಈ ವಾರ ಒಟಿಟಿಗೆ ಬರಲಿವೆ. ಈ ಮೂಲಕ ಒಂದೇ ವಾರದಲ್ಲಿ ಮೂವರು ಸ್ಟಾರ್ ನಟರ ಸಿನಿಮಾಗಳು ಒಟಿಟಿಗೆ ಬಂದಂತಾಗಲಿವೆ.
ಬಾಲಿವುಡ್, ಕಾಲಿವುಡ್, ಟಾಲಿವುಡ್ನ ಮೂರು ಸ್ಟಾರ್ ಹೀರೋಗಳ ಬಿಗ್ ಬಜೆಟ್ನ ಮೂರು ಸಿನಿಮಾಗಳು ನೆಟ್ಫ್ಲಿಕ್ಸ್ ಒಟಿಟಿಗೆ ಆಗಮಿಸಲಿವೆ. ಇವುಗಳಲ್ಲಿ ನಾನಿ ಅಭಿನಯಿಸಿದ ಹಿಟ್ 3 ಬ್ಲಾಕ್ಬಸ್ಟರ್ ಹಿಟ್ ಆಗಿದ್ದರೆ, ʻರೆಟ್ರೋʼ, ʻಸಿಕಂದರ್ʼ ಬಾಕ್ಸ್ ಆಫೀಸ್ನಲ್ಲಿ ಹಿನ್ನಡೆ ಅನುಭವಿಸಿವೆ. ಇದೀಗ ಈ ಸಿನಿಮಾಗಳಿಗೆ ಒಟಿಟಿಯಲ್ಲಿ ಅದ್ಯಾವ ರೀತಿಯ ರೆಸ್ಪಾನ್ಸ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ನಾದಬ್ರಹ್ಮ ಹಂಸಲೇಖ ಜೀವನದ ಮೂವರು ಸಂಗಾತಿಗಳ ವಿವರ ಬಹಿರಂಗ, ಒಬ್ಬರು ಧರ್ಮಪತ್ನಿ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.