Bangalore, ಮೇ 26 -- ನೆಟ್ಫ್ಲಿಕ್ಸ್ನಲ್ಲಿ ಟ್ರೆಂಡಿಂಗ್ನಲ್ಲಿರುವ 10 ಸಿನಿಮಾಗಳು: ಈ ವಾರ ಬಿಡುಗಡೆಯಾದ ಹೊಸ ಸಿನಿಮಾಗಳಲ್ಲಿ ಕೆಲವು ಸೇರಿದಂತೆ ನೆಟ್ಫ್ಲಿಕ್ಸ್ನಲ್ಲಿ ಹಲವು ಚಿತ್ರಗಳು ಟಾಪ್ 10ರಲ್ಲಿ ಸ್ಥಾನ ಪಡೆದಿವೆ. ಆದರೆ, ಈ ವರ್ಷ ಬಹುನಿರೀಕ್ಷೆ ಹುಟ್ಟಿಸಿ ಪ್ಲಾಪ್ ಆಗಿದ್ದ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಜಾನ್ ಅಬ್ರಹಾಂ ಅಭಿನಯದ 'ದಿ ಡಿಪ್ಲೊಮ್ಯಾಟ್' ಸಿನಿಮಾ ನೆಟ್ಫ್ಲಿಕ್ಸ್ ಇಂಡಿಯಾದಲ್ಲಿ ನಂ.1 ಸ್ಥಾನದಲ್ಲಿದೆ. ಈ ಪೊಲಿಟಿಕಲ್ ಡ್ರಾಮಾ ಚಿತ್ರವನ್ನು ಶಿವಂ ನಾಯರ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಭಾರತ-ಪಾಕಿಸ್ತಾನ ಸಂಬಂಧಗಳ ವಿವರವನ್ನೂ ಹೊಂದಿದೆ.
ನೆಟ್ಫ್ಲಿಕ್ಸ್ನಲ್ಲಿ ಟ್ರೆಂಡಿಂಗ್ನಲ್ಲಿ ತೆಲುಗು ಚಿತ್ರ ಜ್ಯಾಕ್ ಎರಡನೇ ಸ್ಥಾನದಲ್ಲಿದೆ. ಇದರಲ್ಲಿ ಸಿಧು ಜೊನಲಗುಡ್ಡ ಮತ್ತು ವೈಷ್ಣವಿ ಚೈತನ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಗುಡ್ ಬ್ಯಾಡ್ ಅಗ್ಲಿ ತಮಿಳು ಭಾಷೆಯ ಆಕ್ಷನ್ ಕಾಮಿಡಿ ಸಿನಿಮಾ. ಇದು ಅಗ್ರ ಮೂರನೇ ಸ್ಥಾನದಲ್ಲಿದೆ. ಇದನ್ನು ಜ್ಯಾದಾ ರವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.