Bengaluru, ಮೇ 25 -- ಕಳೆದ ಒಂದು ತಿಂಗಳಲ್ಲಿ ಒಟಿಟಿ ದೈತ್ಯ ನೆಟ್ಫ್ಲಿಕ್ಸ್ನಲ್ಲಿ ಸಾಕಷ್ಟು ಸಿನಿಮಾ ಮತ್ತು ವೆಬ್ಸಿರೀಸ್ಗಳು ಬಿಡುಗಡೆ ಆಗಿವೆ. ಆ ಪೈಕಿ ಇಂದಿಗೂ ಕೆಲವು ಸಿನಿಮಾಗಳು ಟಾಪ್ ಟ್ರೆಂಡಿಂಗ್ನಲ್ಲಿ ಮುಂದುವರಿದಿವೆ. ಆ ಪೈಕಿ ಇಂದಿನ ಟಾಪ್ 10 ಟ್ರೆಂಡಿಂಗ್ ಸಿನಿಮಾಗಳು ಯಾವುವು? ಅವುಗಳಿಗೆ ಸಿಕ್ಕ ಸ್ಥಾನ ಯಾವುದು? ಅದೆಲ್ಲದರ ವಿವರ ಇಲ್ಲಿದೆ.
ನೆಟ್ಫ್ಲಿಕ್ಸ್ನಲ್ಲಿ ಟಾಪ್ 1 ಸ್ಥಾನದಲ್ಲಿರುವ ಸಿನಿಮಾ ದಿ ಡಿಪ್ಲೊಮ್ಯಾಟ್. ಜಾನ್ ಅಬ್ರಹಂ, ಸದಿಯಾ, ಪ್ರಾಪ್ತಿ ಶುಕ್ಲಾ, ಶರೀಬ್ ಹಶ್ಮಿ ಅಭಿನಯಿಸಿರುವ ಈ ಸಿನಿಮಾ 7.1 IMDb ರೇಟಿಂಗ್ ಪಡೆದಿದೆ. ಶಿವಂ ನಾಯರ್ ನಿರ್ದೇಶನದ ಈ ಸಿನಿಮಾ ಹಿಂದಿ ಭಾಷೆಯಲ್ಲಿ ಮಾತ್ರ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಸಿದ್ಧು ಜೊನ್ನಲಗಡ್ಡ ಮತ್ತು ವೈಷ್ಣವಿ ಚೈತನ್ಯ ಅಭಿನಯಿಸಿರುವ ಸ್ಪೈ ಕಾಮಿಡಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಜಾಕ್. ಬೊಮ್ಮರಿಲ್ಲು ಭಾಸ್ಕರ್ ದೀರ್ಘಕಾಲದ ನಂತರ ನಿರ್ದೇಶಿಸಿರುವ ಈ ತೆಲುಗು ಸಿನಿಮಾ ಥಿಯೇಟರ್ಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.