Bengaluru, ಮೇ 1 -- ಒಟಿಟಿಯಲ್ಲಿ ಒಂದೇ ದಿನ 14 ಸಿನಿಮಾಗಳು ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿವೆ. ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಹಾಟ್ಸ್ಟಾರ್, ಸೋನಿ ಲಿವ್, ಆಹಾ ಮುಂತಾದ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಈ ಸಿನಿಮಾಗಳು ವೀಕ್ಷಣೆಗೆ ಲಭ್ಯವಿವೆ. ಹಾರರ್, ಕ್ರೈಮ್, ಆಕ್ಷನ್, ಕಾಮಿಡಿ, ಕೌಟುಂಬಿಕ ಪ್ರಧಾನ ಚಿತ್ರಗಳು ಸೇರಿದಂತೆ ವಿವಿಧ ಪ್ರಕಾರಗಳ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ. ಹಾಗಾದರೆ, ಒಟಿಟಿಯಲ್ಲಿ ಯಾವ ಸಿನಿಮಾಗಳಿವೆ ಎಂದು ನೋಡೋಣ.
ಇದನ್ನೂ ಓದಿ: ಕಡಿಮೆ ಬಜೆಟ್ನ ಈ ಮಲಯಾಳಿ ಸಿನಿಮಾ, ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್; ಈಗ ಒಟಿಟಿಗೂ ಎಂಟ್ರಿ
ಜೀ5 ಒಟಿಟಿ- ಕೊಸ್ಟಾವೋ (ಹಿಂದಿ ಜೀವನಚರಿತ್ರೆ ಕ್ರೈಮ್ ಡ್ರಾಮಾ ಚಿತ್ರ)- ಮೇ 1
ಆಹಾ ಒಟಿಟಿ- ವೇರೆ ಲೆವೆಲ್ ಆಫೀಸ್ ರಿಲೋಡೆಡ್ (ತೆಲುಗು ಕಾಮಿಡಿ ಡ್ರಾಮಾ ವೆಬ್ ಸೀರಿಸ್)- ಮೇ 1
ಎಮ್ಎಕ್ಸ್ ಪ್ಲೇಯರ್ ಒಟಿಟಿ- ಈಎಮ್ಐ (ತಮಿಳು ಕುಟುಂಬ ಡ್ರಾಮಾ ಸಿನಿಮಾ)- ಮೇ 1
ಇದನ್ನೂ ಓದಿ: ಕನ್ನಡದ ವೆಬ್ ಸಿರೀಸ್ಗಳ ಕೊರತೆಯನ್ನು ನೀಗಿಸಿದ ʻಅಯ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.