ಭಾರತ, ಮೇ 1 -- ನೀಟ್ ಯುಜಿ 2025ರ ಪ್ರವೇಶ ಪತ್ರ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ನೀಟ್ ಯುಜಿ 2025ರ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್ 2025 ಅಥವಾ ನೀಟ್ 2025 ಮೇ 4 ರಂದು ನಡೆಯಲಿದ್ದು, ಈ ಪರೀಕ್ಷೆಗೆ ಹಾಜರಾಗುವ ಪರೀಕ್ಷಾರ್ಥಿಗಳು ತಮ್ಮ ಹಾಲ್ ಟಿಕೆಟ್ ಅಥವಾ ಪ್ರವೇಶ ಪತ್ರವನ್ನು ಎನ್ಟಿಎ ನೀಟ್ನ ಅಧಿಕೃತ ವೆಬ್ಸೈಟ್ neet.nta.nic.in ಗೆ ಹೋಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಪರೀಕ್ಷಾರ್ಥಿಗಳು ತಮ್ಮ ಲಾಗಿನ್ ಕ್ರೆಡೆನ್ಶಿಯಲ್ಸ್ ಬಳಸಿಕೊಂಡು ನೀಟ್ ಯುಜಿ 2025ರ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಬಹುದು. ಇದಕ್ಕಾಗಿ ಅನುಸರಿಸಬೇಕಾದ ಹಂತಗಳ ವಿವರ ಹೀಗಿದೆ
1) ಎನ್ಟಿಎ ನೀಟ್ನ ಅಧಿಕೃತ ವೆಬ್ಸೈಟ್ neet.nta.nic.in ಗೆ ಭೇಟಿ ನೀಡಿ
2) ಅದರ ಮುಖಪುಟದಲ್ಲಿರುವ ನೀಟ್ ಯುಜಿ ಅಡ್ಮಿಟ್ ಕಾರ್ಡ್ 2025 ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ
3) ಹೊಸ ಪುಟ ತೆರೆದುಕೊಳ್ಳುತ್ತದೆ. ಪರೀಕ್ಷಾರ್ಥಿಗಳು ಆ ಪುಟದಲ್ಲಿ ತಮ್ಮ ಲಾಗಿನ್ ವಿವರಗಳನ್ನು ನಮ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.