Bangalore, ಮೇ 14 -- ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ನಿಮ್ಮ ವಾಹನಗಳಿಗೆ ನಿಗದಿತ ಫ್ಯಾನ್ಸಿ ನಂಬರ್ ಬೇಕು ಎಂದುಕೊಂಡರೆ ಅದಕ್ಕಾಗಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಬೇಡಿಕೆ ಹೆಚ್ಚಿದರೆ ಹರಾಜಿನಲ್ಲೂ ಭಾಗವಹಿಸಬೇಕಾಗುತ್ತದೆ.ಕರ್ನಾಟಕದಲ್ಲಿರುವ ಸುಮಾರು 70 ಕಚೇರಿಗಳಲ್ಲಿ ಹರಾಜು ಪ್ರಕ್ರಿಯೆ ಕಾಲಕಾಲಕ್ಕೆ ನಡೆಯುತ್ತಲೇ ಇರುತ್ತದೆ.ಈ ಬಾರಿ ವಾಹನಗಳ ನೋಂದಣಿ ಸಂಖ್ಯೆಯ ಹರಾಜು ಪ್ರಕ್ರಿಯೆಯು ಬೆಂಗಳೂರಿನ ಜಯನಗರದಲ್ಲಿ ನಡೆಯಲಿದೆ. ಜಯನಗರ ಆರ್ಟಿಒದಲ್ಲಿ ಮೇ 15 ರಂದು ಮಧ್ಯಾಹ್ನ ನಡೆಯಲಿರುವ ಹರಾಜಿನಲ್ಲಿ, ಕೆಎ 05/ಎನ್ಪಿ ಸರಣಿಯ ಈ ಕೆಳಗಿನ ಫ್ಯಾನ್ಸಿ ಸಂಖ್ಯೆಗಳು ಖರೀದಿಗೆ ಲಭ್ಯವಿರಲಿವೆ ಎಂದು ಸಾರಿಗೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಜಯನಗರದಲ್ಲಿ ಫ್ಯಾನ್ಸಿ ವಾಹನ ನೋಂದಣಿ ಸಂಖ್ಯೆಗಳ ಹರಾಜನ್ನು ನಡೆಸಲಾಗುತ್ತಿದ್ದು. 1, 123, 1234, 10, 11, 111, 1111, 100, 1000, 1001, 22, 27, 222, 234, 2222, 2727, 33, 36, 63, 333, 3333, 3636, 45, 444...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.