ಭಾರತ, ಮೇ 22 -- ನಿಮ್ಮ ಬಳಿ ಈಗಲೂ ಹಳೆಯ ಆ್ಯಂಡ್ರ್ಯಾಡ್ ಫೋನ್ ಇದ್ಯಾ, ಆದರೆ ನಿಮ್ಮ ಫೋನ್ ಸ್ಲೋ ಆಗಿದೆ, ಸರಿಯಾಗಿ ಕೆಲಸ ಮಾಡ್ತಿಲ್ಲ ಅಂತ ನಿಮಗೆ ಅನ್ನಿಸ್ತಾ ಇದ್ಯಾ? ನಿಮ್ಮ ಫೋನ್ನ ಕಾರ್ಯಕ್ಷಮತೆ ಹೆಚ್ಚಿಸಲು, ಬ್ಯಾಟರಿ ಬಾಳಿಕೆ ಹೆಚ್ಚಿಸಲು ಮತ್ತು ನಿಮ್ಮ ಫೋನ್ ಬಳಕೆಯ ಅನುಭವವನ್ನು ಸುಧಾರಿಸಲು ಅದನ್ನು ಹಲವಾರು ರೀತಿಯಲ್ಲಿ ಆಪ್ಟಿಮೈಸ್ ಮಾಡಬಹುದು.
ಕೆಲವು ಸೆಟ್ಟಿಂಗ್ಗಳನ್ನು ಮರು ಹೊಂದಿಸುವುದು, ಹೊಸ ಅಪ್ಲಿಕೇಶನ್ಗಳನ್ನು ಸೇರಿಸುವುದು ಮತ್ತು ಅಸ್ತಿತ್ವದಲ್ಲಿರುವ ಅಪ್ಲಿಕೇಶನ್ಗಳನ್ನು ನಿರ್ವಹಿಸುವುದರ ಮೂಲಕ ಹಳೆ ಆ್ಯಂಡ್ರ್ಯಾಡ್ ಫೋನ್ಗೆ ಮರುಜೀವ ನೀಡಬಹುದು. ಈ ಟ್ರಿಕ್ಸ್ ನಿಮಗೂ ಉಪಯೋಗಕ್ಕೆ ಬರಬಹುದು, ನೀವೂ ಟ್ರೈ ಮಾಡಿ ನೋಡಿ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಫೋನ್ಗಳು ಡಾರ್ಕ್ ಮೋಡ್ ಅನ್ನು ಹೊಂದಿವೆ ಮತ್ತು ಕೆಲವು ಒಎಲ್ಇಡಿ (OLED) ಪ್ಯಾನೆಲ್ಗಳನ್ನು ಸಹ ಹೊಂದಿವೆ. ಈ ಸಂಯೋಜನೆಯು ಉತ್ತಮ ಬ್ಯಾಟರಿ ಬಾಳಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ನಮ್ಮ ಅಭಿಪ್ರಾಯ ಮಾತ್ರವಲ್ಲ, ಗೂಗಲ್ ಕೂಡ ಇದನ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.