ಭಾರತ, ಮೇ 15 -- ಪ್ರಸ್ತುತ ಆಧಾರ್ ಸಂಖ್ಯೆ ಒಂದು ಪ್ರಮುಖ ಗುರುತಿನ ದಾಖಲೆಯಾಗಿದೆ. ಪ್ರಯಾಣ, ಶಾಲೆ ಅಥವಾ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅಥವಾ ಹೊಸ ಬ್ಯಾಂಕ್ ಖಾತೆ ತೆರೆಯಲು, ಆಧಾರ್ ಎಲ್ಲೆಡೆ ಅಗತ್ಯ ಇದೆ. ಇದು ಸರ್ಕಾರಿ ಸೇವೆ ಮತ್ತು ಬ್ಯಾಂಕಿಂಗ್ ಸೌಲಭ್ಯಗಳನ್ನು ಸುಲಭಗೊಳಿಸಿದ್ದರೂ ಅದರ ಹೆಚ್ಚಿದ ಬಳಕೆಯು ವಂಚಕರ ಗುರಿಯಾಗುತ್ತಿದೆ. ಹಾಗಿದ್ದರೆ, ಆಧಾರ್ ದುರುಪಯೋಗ ಆಗ್ತಿದೆಯೇ ಎಂಬುದನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ವಿವರ.
ಯುಐಡಿಎಐ ಆಧಾರ್ ವಂಚನೆ ತಡೆಗೆ ಸಂಬಂಧಿಸಿ 'ದೃಢೀಕರಣ (ಅಂಥೆಟಿಕೇಷನ್) ಇತಿಹಾಸ' ಎಂಬ ಆನ್ಲೈನ್ ಸಾಧನ ಲಭ್ಯವಾಗುವಂತೆ ಮಾಡಿದೆ. ಈ ಸೌಲಭ್ಯವು ಮೈ ಆಧಾರ್ ಪೋರ್ಟಲ್ನಲ್ಲಿ ಲಭ್ಯವಿದೆ.
ಆಧಾರ್ ದೃಢೀಕರಣ ಇತಿಹಾಸ ಪರಿಶೀಲಿಸುವುದು ಹೇಗೆ: https://myaadhaar.uidai.gov.in ಮೈ ಆಧಾರ್ ಪೋರ್ಟಲ್ಗೆ ಹೋಗಿ. ಒಟಿಪಿಯೊಂದಿಗೆ ಲಾಗಿನ್ ಮಾಡಿ, ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, ಒಟಿಪಿಯೊಂದಿಗೆ ಲಾಗಿನ್ ಕ್ಲಿಕ್ ಮಾಡಿ. ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.