ಭಾರತ, ಮೇ 10 -- ನಿಮ್ಮ ಮನೆಯಲ್ಲಿ ಬಿಳಿ ಬಣ್ಣದ ಮಿಕ್ಸಿ ಇದ್ದರೆ ಅದನ್ನು ಕೆಲವು ದಿನಗಳ ಕಾಲ ಬಳಸಿದ ನಂತರ ಅದು ನಿಧಾನಕ್ಕೆ ಹಳದಿ ಬಣ್ಣಕ್ಕೆ ತಿರುಗಲು ಆರಂಭಿಸುತ್ತದೆ. ಎಷ್ಟು ಬಾರಿ ಉಜ್ಜಿ ತೊಳೆದರೂ ಮಿಕ್ಸಿಯ ಮೇಲ್ಮೈ ಬಣ್ಣ ಹಳದಿಯಾಗಿಯೇ ಇರುತ್ತದೆ. ಇದು ಮಿಕ್ಸಿಯ ನೋಟವನ್ನು ಬದಲಿಸುತ್ತದೆ. ಹಾಗಂತ ಇದನ್ನು ಸ್ವಚ್ಛ ಮಾಡಲು ಸಾಧ್ಯವಿಲ್ಲ ಎಂದಲ್ಲ. ಈ ಕೆಲವು ಸಿಂಪಲ್ ಟ್ರಿಕ್ಸ್ ಮೂಲಕ ಮಿಕ್ಸಿ ಮೇಲಿನ ಹಳದಿ ಕಲೆ ಸ್ವಚ್ಛಗೊಂಡು ಪಳ ಪಳ ಹೊಸದರಂತೆ ಹೊಳೆಯುತ್ತದೆ.
ಒಂದು ಚಮಚ ಅಡಿಗೆ ಸೋಡಾ ಮತ್ತು ವಿನೆಗರ್ ಮಿಶ್ರಣ ಮಾಡಿ. ಅದನ್ನು ಒಂದು ಬಟ್ಟೆ ಅಥವಾ ಸ್ಪಂಜ್ ಸಹಾಯದಿಂದ ಮಿಕ್ಸಿಯ ಮೇಲೆ ಚೆನ್ನಾಗಿ ಉಜ್ಜಿ. ಇದನ್ನು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಚೆನ್ನಾಗಿ ಸ್ವಚ್ಛ ಮಾಡಿ. ಈ ಪರಿಹಾರವು ಹಳದಿ ಕಲೆಗಳು ಮತ್ತು ವಾಸನೆಯನ್ನು ತೆಗೆದುಹಾಕಲು ಪರಿಣಾಮಕಾರಿ ಮಾರ್ಗವಾಗಿದೆ.
ನಿಂಬೆ ರಸವನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಬೆರೆಸಿ ಕಲೆಗಳಿರುವ ಅಥವಾ ಹಳದಿ ಬಣ್ಣಕ್ಕೆ ತಿರುಗಿರುವ ಜಾಗಕ್ಕೆ ಹಚ್ಚಿ ಹಾಗೆಯೇ ಬಿಡಿ. 15 ನಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.