ಭಾರತ, ಏಪ್ರಿಲ್ 28 -- ಬಾಬಾ ವಂಗಾ ಬಲ್ಗೇರಿಯಾ ಮೂಲದ ಕಾಲಜ್ಞಾನಿ. ಕುರುಡರಾಗಿದ್ದ ಆಕೆ ಜಗತ್ತಿಗೆ ಸಂಬಂಧಿಸಿ ಸಾಕಷ್ಟು ಭವಿಷ್ಯವಾಣಿಗಳನ್ನು ನುಡಿದಿದ್ದರು. ಆ ಕಾಲದಲ್ಲಿ ಅವರು ಹೇಳಿದ್ದ ಅದೆಷ್ಟು ಭವಿಷ್ಯವಾಣಿಗಳು ಈಗ ಸತ್ಯವಾಗುತ್ತಿವೆ. ಆ ಕಾರಣದಿಂದ ವಂಗಾ ಬಾಬಾ ಭವಿಷ್ಯವಾಣಿಗಳು ಇತ್ತೀಚೆಗೆ ಸಖತ್ ಫೇಮಸ್ ಆಗುತ್ತಿವೆ. ಬಾಬಾ ವಂಗಾ ಆ ಕಾಲದಲ್ಲೇ ಮೊಬೈಲ್ ಫೋನ್ಗಳ ಬಗ್ಗೆ ಭವಿಷ್ಯ ನುಡಿದಿದ್ದರು ಮತ್ತು ಅದು ಈಗ ಸತ್ಯವಾಗಿದೆ ಕೂಡ. ಬಾಬಾ ವಂಗಾ ಮುಂದೊಂದು ದಿನ ಮೊಬೈಲ್ ಫೋನ್ಗಳು ಮನುಷ್ಯ ದೇಹದ ಭಾಗದಂತಾಗುತ್ತದೆ ಎಂದು ಹೇಳಿದ್ದರು. ಆಗ ಜನರು ಆ ಮಾತಿನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಆ ಮಾತು ಈಗ ಅಕ್ಷರಶಃ ನಿಜವಾಗಿದೆ.
ಬಾಬಾ ವಂಗ ತನ್ನ ಭವಿಷ್ಯವಾಣಿಯಲ್ಲಿ ಮುಂದೊಂದು ದಿನ ಜನರು ಈ ಸಾಧನವಿಲ್ಲದೇ ಬದುಕಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಫೋನ್ಗಳು ನಮ್ಮ ನಡವಳಿಕೆ, ನಾವು ಯೋಚಿಸುವ ರೀತಿ ಮತ್ತು ನಾವು ಇತರರೊಂದಿಗೆ ಸಂಪರ್ಕ ಸಾಧಿಸುವ ರೀತಿಯನ್ನು ಬದಲಿಸುತ್ತವೆ ಎಂದು ಆಕೆ ಹೇಳಿದ್ದರು. ಈ ಹೊತ್ತಿಗೆ ಅದು ನಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.