Bengaluru, ಮೇ 1 -- ಬೇಸಿಗೆಯಲ್ಲಿ ನಿಂಬೆ ಹಣ್ಣನ್ನು ಹೆಚ್ಚು ಉಪಯೋಗಿಸಲಾಗುತ್ತದೆ. ಬಹುತೇಕ ಮಂದಿ ನಿರ್ಜಲೀಕರಣ ತಪ್ಪಿಸಲು ಅಥವಾ ದಾಹ ನಿವಾರಿಸಲು ನಿಂಬೆ ಹಣ್ಣಿನ ಪಾನೀಯ ಕುಡಿಯುತ್ತಾರೆ. ಹೀಗಾಗಿ ಪ್ರತಿ ಮನೆಯಲ್ಲೂ ನಿಂಬೆಹಣ್ಣನ್ನು ಫ್ರಿಜ್ನಲ್ಲಿ ಇಡಲಾಗುತ್ತದೆ. ಈ ನಿಂಬೆಹಣ್ಣು ರುಚಿಕರವಾಗಿರುವುದಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ದೇಹವನ್ನು ನಿರ್ವಿಷಗೊಳಿಸುವುದರಿಂದ ಹಿಡಿದು ಯಕೃತ್ತಿನ ಕಾರ್ಯವನ್ನು ಸುಗಮಗೊಳಿಸುವವರೆಗೆ ಮತ್ತು ಕೆಲವೊಮ್ಮೆ ಎಣ್ಣೆಯುಕ್ತ ಆಹಾರವನ್ನು ಸೇವಿಸಿದಾಗ, ಸುಲಭ ಜೀರ್ಣಕ್ರಿಯೆಗೆ ನಿಂಬೆ ನೀರು ಅಗತ್ಯವಾಗಿರುತ್ತದೆ. ಆದರೆ ಈ ನಿಂಬೆಹಣ್ಣುಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಇದನ್ನು ಒಂದು ವಾರ ಇಟ್ಟರೆ ಸಿಪ್ಪೆ ಒಣಗಿ ಕಪ್ಪಾಗುತ್ತದೆ ಮತ್ತು ರಸವೂ ಇರುವುದಿಲ್ಲ. ಮನೆಯಲ್ಲಿ ಯಾವಾಗಲೂ ನಿಂಬೆಹಣ್ಣುಗಳು ಬೇಕಾದರೆ, ಅವುಗಳನ್ನು ಫ್ರಿಜ್ನಲ್ಲಿ ಸಂಗ್ರಹಿಸಲು ಈ ಸುಲಭವಾದ ಮಾರ್ಗವನ್ನು ನೀವು ತಿಳಿದಿರಲೇಬೇಕು. ಇದರಿಂದಾಗಿ ಅದು ಎರಡು ಮೂರು ತಿಂಗಳಾದರೂ ಹಾಳಾಗುವುದಿಲ್ಲ.
ನೀವು ಶೇಖರ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.