Bengaluru, ಮೇ 16 -- ಇಂದು ಕನ್ನಡದ ಏಳು ಚಿತ್ರಗಳು ಬಿಡುಗಡೆಯಾಗುತ್ತಿವೆ. 'ಟೆಕಿಲಾ', 'ದಿ' 'ರಿದಮ್', 'ಬಂಡೆ ಸಾಹೇಬ', 'ಲವ್ ಯೂ', 'ಅರಿಂದಮಮ್' ಮತ್ತು 'ಉದಯ ಸೂರ್ಯ' ಎಂಬ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಧರ್ಮ ಕೀರ್ತಿರಾಜ್ ಅಭಿನಯದ 'ಟೆಕಿಲಾ' ಚಿತ್ರ ಬಿಟ್ಟರೆ ಮಿಕ್ಕೆಲ್ಲಾ ಚಿತ್ರಗಳು ಹೊಸಬರದ್ದು ಎನ್ನುವುದು ವಿಶೇಷ.
ಈ ಏಳು ಚಿತ್ರಗಳು ಬಿಡುಗಡೆಯಾಗುವುದರೊಂದಿಗೆ, ಕನ್ನಡ ಚಿತ್ರರಂಗ ಸೆಂಚುರಿ ಬಾರಿಸಿದೆ. ನಾಲ್ಕೂವರೆ ತಿಂಗಳಲ್ಲಿ ಬಿಡುಗಡೆಯಾಗಿರುವ ಚಿತ್ರಗಳ ಸಂಖ್ಯೆ ನೂರನ್ನು ದಾಟಿದೆ. ಈ ಪೈಕಿ ಬರೀ ಕನ್ನಡ ಚಿತ್ರಗಳು ಮಾತ್ರ ಸೇರಿವೆ. ಡಬ್ಬಿಂಗ್ ಅಥವಾ ಪ್ರಾದೇಶಿಕ ಚಿತ್ರಗಳು ಸೇರಿಲ್ಲ. ಅವೆಲ್ಲಾ ಸೇರಿದರೆ ಸಂಖ್ಯೆ 110 ದಾಟಲಿವೆ.
ಈ ವರ್ಷ ಜನವರಿ 03ರಂದು ಮೂರು ಚಿತ್ರಗಳು ಬಿಡುಗಡೆಯಾಗುವ ಮೂಲಕ ಈ ವರ್ಷದ ಖಾತೆ ಪ್ರಾರಂಭವಾಗಿತ್ತು. ನಾಲ್ಕೂವರೆ ತಿಂಗಳಲ್ಲಿ 100ಕ್ಕೂ ಹೆಚ್ಚು ಚಿತ್ರಗಳಾಗಿವೆ. ವಿಶೇಷವೆಂದರೆ, ಕಳೆದ ವರ್ಷ ಸಹ ಇದೇ ಸಮಯದಲ್ಲಿ 100 ಚಿತ್ರಗಳು ಬಿಡುಗಡೆಯಾಗಿದ್ದವು. ಕಳೆದ ವರ್ಷ ಮ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.