ಭಾರತ, ಮೇ 13 -- ಇವರ ವೇತನದ ಗ್ರಾಫ್ ಹೈಸ್ಪೀಡ್ನಲ್ಲಿ ಏರಿಕೆ ಕಾಣುತ್ತಿತ್ತು. ಮೊದಲ ಸಿನಿಮಾಕ್ಕೆ ಐದು ದಿನಕ್ಕೆ 25 ಸಾವಿರ ರೂಪಾಯಿ ವೇತನ ಪಡೆದಿದ್ದರು. ಎರಡನೇ ಸಿನಿಮಾಕ್ಕೆ ದಿನಕ್ಕೆ 10 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದರು. ಮೂರನೇ ಸಿನಿಮಾಕ್ಕೆ ದಿನಕ್ಕೆ 1 ಲಕ್ಷ ರೂ. ವೇತನ ಪಡೆದರು.
ಮಲಯಾಳಂ ಚಿತ್ರರಂಗವು ಶಕೀಲಾ ಎಂಬ ಪದವನ್ನು ಬ್ರ್ಯಾಂಡ್ ಆಗಿ ಮಾಡಿತ್ತು ಎಂದು ನಟಿ ಶಕೀಲಾ ಈ ಹಿಂದೆ ಮಲಯಾಳಂ ಮನೋರಮಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಈಕೆ ಒಂದೊಂದು ಚಿತ್ರಕ್ಕೂ ಪಡೆದ ವೇತನ ಆ ಕಾಲಕ್ಕೆ ಅಗಾಧ ಎನ್ನಬಹುದು.
ನಾನು ನಟಿಸಿ ಗಳಿಸಿದ ಹಣವನ್ನು ಕುಟುಂಬಕ್ಕೆ ನೀಡಿದ್ದೇನೆ. ನನ್ನ ಬಳಿ ಹಣವಿಲ್ಲ. ಹೀಗಾಗಿ ನನಗೆ ಆದಾಯ ತೆರಿಗೆ ಇಲಾಖೆಯ ಭಯವಿಲ್ಲ ಎಂದು ಅವರು ಹೇಳಿದ್ದಾರೆ.
ಕಿನ್ನಾರ ತಂಬಿಗಲ್ ಚಿತ್ರದಲ್ಲಿ ಐದು ದಿನ ನಟಿಸಲು ಒಟ್ಟು 25 ಸಾವಿರ ರೂಪಾಯಿ ನೀಡಲಾಗಿತ್ತು. ಆ ಚಿತ್ರ ದೊಡ್ಡ ಹಿಟ್ ಆಯಿತು ಎಂದು ಶಕೀಲಾ ಹೇಳಿದ್ದಾರೆ.
ಕಿನ್ನಾರ ತಂಬಿಗಲ್ ಚಿತ್ರದ ಬಳಿಕ ಕಾಥರ ಸಿನಿಮಾ ಬಂತು. ಆ ಚಿತ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.