ಭಾರತ, ಮೇ 14 -- ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಜಿಆರ್ಟಿ ಜ್ಯುವೆಲರ್ಸ್ 2025ರ ಶೈಕ್ಷಣಿಕ ವರ್ಷಕ್ಕೆ ಜಿಆರ್ಟಿ ಎಂಡೋಮೆಂಟ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಇದು ದ್ವಿತೀಯ ಪಿಯುಸಿ ಪಾಸಾದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಕೈಗೊಂಡ ಉಪಕ್ರಮವಾಗಿದೆ.
ದ್ವಿತೀಯ ಪಿಯುಸಿಯಲ್ಲಿ ಶೇಕಡಾ 70 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಪ್ರತಿ ವರ್ಷ ಜಿಆರ್ಟಿ ಜ್ಯುವೆಲರ್ಸ್ ವಿದ್ಯಾರ್ಥಿ ವೇತನ ಘೋಷಣೆ ಮಾಡುತ್ತಿದೆ.
ಇದೀಗ 2025ರ ಸಾಲಿನಲ್ಲಿ ಪಾಸಾಗಿರುವ ಪಿಯುಸಿ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೂ ಅರ್ಜಿದಾರರು ಪ್ರತಿ ವಿಷಯದಲ್ಲೂ ಕನಿಷ್ಠ ಶೇ 70 ಅಂಕ ಗಳಿಸಿರಬೇಕು. ಆಗ ಮಾತ್ರ ವಿದ್ಯಾರ್ಥಿ ವೇತನ ಸಿಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಹಾಕುವುದು ಉತ್ತಮ.
ಸಂಪರ್ಕ ಮತ್ತು ಅರ್ಜಿ ವಿವರಗಳು: ದೂರವಾಣಿ +91 9150110384, ಇಮೇಲ್: grtendowment@grtjewels.com ಮೂಲಕ ಸಹಾಯ ಪಡೆದು ಅರ್ಜ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.